ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಿತಾ ಈ.

ಸಂಪರ್ಕ:
ADVERTISEMENT

ಫ್ರೇಮಿನಾಚೆಗಿನ ಪ್ರಾಣಿ ಪ್ರೀತಿ

ಬೀದಿ ನಾಯಿ ಹಾಗೂ ಬೆಕ್ಕುಗಳ ದತ್ತು ಸ್ವೀಕಾರವನ್ನು ಹೆಚ್ಚಿಸುವ ಉದ್ದೇಶದಿಂದ ‘ಪೆಟ್‌ ಫೋಟೊಗ್ರಫಿ’ಯನ್ನು ಹವ್ಯಾಸವನ್ನಾಗಿ ಮಾಡಿಕೊಂಡವರು ಅಶೋಕ್‌ ಚಿಂತಲ. ಪ್ರಾಣಿ ದಯಾ ಸಂಘ ಅಥವಾ ಸಾಕು ಪ್ರಾಣಿಗಳನ್ನು ದತ್ತು ನೀಡುವ ಪ್ರಕ್ರಿಯೆಯಲ್ಲಿ ಕಾರ್ಯನಿರತವಾಗಿರುವ ಸಂಘಟನೆಗಳ ಆಶ್ರಯದಲ್ಲಿರುವ ಪ್ರಾಣಿಗಳ ಫೋಟೊಗಳನ್ನು ಉಚಿತವಾಗಿ ತೆಗೆದುಕೊಡುತ್ತಾರೆ. ವಾರ ಪೂರ್ತಿ ಐಟಿ ಕಂಪೆನಿಯಲ್ಲಿ ದುಡಿದು ವಾರಾಂತ್ಯದಲ್ಲಿ ಉಚಿತವಾಗಿ ಸಾಕು ಪ್ರಾಣಿಗಳ ಫೋಟೊ ತೆಗೆಯಲು ಕ್ಯಾಮೆರಾ ತೆಗೆದುಕೊಂಡು ಹೊರಟುಬಿಡುತ್ತಾರೆ. ಇಂತಹ ಹವ್ಯಾಸಿ ಸಾಕುಪ್ರಾಣಿ ಛಾಯಾಗ್ರಾಹಕನ ಕುರಿತ ಆಸಕ್ತಿಕರ ಮಾಹಿತಿ ಇಲ್ಲಿದೆ.
Last Updated 9 ನವೆಂಬರ್ 2016, 19:30 IST
ಫ್ರೇಮಿನಾಚೆಗಿನ ಪ್ರಾಣಿ ಪ್ರೀತಿ

ಸಿನಿ ತಾರೆಯರ ವಿಮಾ ಲೋಕ

ಸಿನಿ ಜಗತ್ತು
Last Updated 9 ಅಕ್ಟೋಬರ್ 2016, 19:30 IST
ಸಿನಿ ತಾರೆಯರ ವಿಮಾ ಲೋಕ

ಒತ್ತಡ ನಿವಾರಣೆಗೆ ಶ್ವಾನಗಳ ಸೇವೆ

ಮುದ್ದಾದ ನಾಯಿಗಳೊಂದಿಗೆ ಆಟವಾಡಬೇಕೆ. ಅವುಗಳೊಂದಿಗೆ ಸಮಯ ಕಳೆಯುವುದರೊಂದಿಗೆ, ಅವುಗಳ ಕುರಿತು ಅರಿಯುವ ಕಾತುರ ನಿಮ್ಮಲ್ಲಿದ್ದರೆ, ಇಲ್ಲಿದೆ ಸುವರ್ಣಾವಕಾಶ. ನಿಮ್ಮ ಶಾಲೆ ಅಥವಾ ಕಚೇರಿಗೆ ನಾಯಿಗಳನ್ನು ಕರೆತಂದು, ಅವುಗಳನ್ನು ಮುದ್ದು ಮಾಡಲು ಮತ್ತು ಅವುಗಳಿಂದ ಮುದ್ದು ಮಾಡಿಸಿಕೊಳ್ಳುವ ವಿನೂತನ ಸೇವೆ ಈಗ ನಗರದಲ್ಲಿ ಲಭ್ಯ
Last Updated 4 ಅಕ್ಟೋಬರ್ 2016, 19:30 IST
ಒತ್ತಡ ನಿವಾರಣೆಗೆ ಶ್ವಾನಗಳ ಸೇವೆ

ನಗರ್ತಪೇಟೆಯಲ್ಲಿ ಬಚ್ಚಾ ಆಟದ ಗಮ್ಮತ್ತು

ನಾ ಕಂಡ ಬೆಂಗಳೂರು
Last Updated 2 ಅಕ್ಟೋಬರ್ 2016, 19:30 IST
ನಗರ್ತಪೇಟೆಯಲ್ಲಿ  ಬಚ್ಚಾ ಆಟದ ಗಮ್ಮತ್ತು

ಶ್ವಾನಗಳಿಗೊಂದು ಈಜುಮನೆ

ಪ್ರಾಣಿ ಜಗತ್ತು
Last Updated 28 ಸೆಪ್ಟೆಂಬರ್ 2016, 19:30 IST
ಶ್ವಾನಗಳಿಗೊಂದು ಈಜುಮನೆ

ಮರೆಯಾಗುವ ಅಂಚಿನಲಿ ಬಾವಲಿ

ಪರಿಸರವನ್ನು ಕಾಪಾಡಲು ತನ್ನದೇ ಆದ ಕೊಡುಗೆ ನೀಡುತ್ತಿರುವ ಬಾವಲಿಗಳ ಕುರಿತು ಸಾಕಷ್ಟು ಮಂದಿಗೆ ತಿಳಿದೇ ಇಲ್ಲ. ನಾನಾ ರೀತಿಯ ಗಿಡ ಮರಗಳ ಹುಟ್ಟಿಗೆ ಕಾರಣವಾಗುವ ಬಾವಲಿಗಳು ಬೆಳೆಗಳಿಗೆ ಹಾನಿಯುಂಟುಮಾಡುವ ಹಾಗೂ ಜನರಿಗೆ ರೋಗಗಳನ್ನು ತರುವ ಕೀಟಗಳನ್ನು ತಿನ್ನುವ ಮೂಲಕ ಮಾನವ ಸ್ನೇಹಿಯೂ ಆಗಿವೆ. ಆದರೆ ಇಂತಹ ಬಾವಲಿಗಳು ಈಗ ವಾಸಸ್ಥಾನ ಹಾಗೂ ಆಹಾರದ ಕೊರತೆಯಿಂದಾಗಿ ನಿಧಾನವಾಗಿ ಅವನತಿಯತ್ತ ಸಾಗುತ್ತಿರುವುದು ದುರದೃಷ್ಟಕರ.
Last Updated 26 ಸೆಪ್ಟೆಂಬರ್ 2016, 19:30 IST
ಮರೆಯಾಗುವ ಅಂಚಿನಲಿ ಬಾವಲಿ

ಸಿನಿಮಾಗಳಿಗೂ ಕೋಟಿ ಕೋಟಿ ವಿಮೆ!

ಬಿ–ಟೌನ್‌ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತೀಯ ಸಿನಿಮಾಗಳು ವಿಮೆ ಮಾಡಿಸುವುದರತ್ತ ಈಗ ಹೆಚ್ಚು ಗಮನ ನೀಡುತ್ತಿವೆ.
Last Updated 18 ಸೆಪ್ಟೆಂಬರ್ 2016, 19:30 IST
ಸಿನಿಮಾಗಳಿಗೂ ಕೋಟಿ ಕೋಟಿ ವಿಮೆ!
ADVERTISEMENT
ADVERTISEMENT
ADVERTISEMENT
ADVERTISEMENT