ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಅನ್ನಪೂರ್ಣ ಸಿಂಗ್

ಸಂಪರ್ಕ:
ADVERTISEMENT

ಸಾಗಣೆ ವೆಚ್ಚದಲ್ಲಿ ಒಂದಂಕಿ ಮಟ್ಟದ ಗುರಿ: ಪ್ರಧಾನಿ ನರೇಂದ್ರ ಮೋದಿ

ಸರಕುಸಾಗಣೆಯ ರಾಷ್ಟ್ರೀಯ ನೀತಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
Last Updated 17 ಸೆಪ್ಟೆಂಬರ್ 2022, 22:30 IST
ಸಾಗಣೆ ವೆಚ್ಚದಲ್ಲಿ ಒಂದಂಕಿ ಮಟ್ಟದ ಗುರಿ: ಪ್ರಧಾನಿ ನರೇಂದ್ರ ಮೋದಿ

2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡ 13.5ರಷ್ಟು ಏರಿಕೆ

ಕೋವಿಡ್ -19 ಸಾಂಕ್ರಾಮಿಕದ ಮೊದಲ ಅಲೆಯ ಸಮಯದಲ್ಲಿ 2020ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡ 23.9 ರಷ್ಟು ಕುಗ್ಗಿತ್ತು ಆದರೆ, 2021ರ ಅದೇ ತ್ರೈಮಾಸಿಕದಲ್ಲಿ ಶೇಕಡಾ 20.1 ಶೇಕಡಾ ಬೆಳವಣಿಗೆಯಾಗಿತ್ತು,
Last Updated 31 ಆಗಸ್ಟ್ 2022, 17:45 IST
2022-23ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇಕಡ 13.5ರಷ್ಟು ಏರಿಕೆ

ವಂಚನೆ: ಸರ್ಕಾರಿ ಬ್ಯಾಂಕ್‌ಗಳ ಪಾಲೇ ಹೆಚ್ಚು

ದೇಶದ ಬ್ಯಾಂಕಿಂಗ್‌ ವಲಯದಲ್ಲಿ ನಡೆಯುತ್ತಿರುವ ವಂಚನೆ ಪ್ರಕರಣಗಳಲ್ಲಿ ಖಾಸಗಿ ಬ್ಯಾಂಕ್‌ಗಳಿಗೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಆಗಿರುವ ವಂಚನೆಯ ಮೊತ್ತ ಹೆಚ್ಚಿನದ್ದಾಗಿದೆ ಎಂದು ಆರ್‌ಬಿಐ ಹೇಳಿದೆ.
Last Updated 27 ಮೇ 2022, 21:32 IST
ವಂಚನೆ: ಸರ್ಕಾರಿ ಬ್ಯಾಂಕ್‌ಗಳ ಪಾಲೇ ಹೆಚ್ಚು

ಅಕ್ಕಿ, ಹತ್ತಿ ರಫ್ತಿಗೆ ತಾತ್ಕಾಲಿಕ ನಿರ್ಬಂಧ?

: ಅಕ್ಕಿ (ಬಾಸ್ಮತಿ ಹೊರತುಪಡಿಸಿ) ಹಾಗೂ ಹತ್ತಿಯ ರಫ್ತಿನ ಮೇಲೆ ಕೇಂದ್ರ ಸರ್ಕಾರವು ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಹತ್ತಿಯ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ.
Last Updated 26 ಮೇ 2022, 17:48 IST
ಅಕ್ಕಿ, ಹತ್ತಿ ರಫ್ತಿಗೆ ತಾತ್ಕಾಲಿಕ ನಿರ್ಬಂಧ?

ಎಥೆನಾಲ್ ಬೆರೆಸಿದರೆ ಪೆಟ್ರೋಲ್‌ ₹10 ಅಗ್ಗ?

ತೈಲ ಮಾರಾಟ ಕಂಪನಿಗಳು, ಬ್ಯಾಂಕ್‌ಗಳ ನಡುವೆ ಒಪ್ಪಂದ
Last Updated 11 ಮೇ 2022, 20:54 IST
ಎಥೆನಾಲ್ ಬೆರೆಸಿದರೆ ಪೆಟ್ರೋಲ್‌ ₹10 ಅಗ್ಗ?

ಕಡು ಬಡತನ ತಗ್ಗಿಸಿದ ಭಾರತ: ವಿಶ್ವ ಬ್ಯಾಂಕ್ ಅಧ್ಯಯನ ವರದಿ

2011ರಿಂದ 2019ರ ನಡುವಿನ ಅವಧಿಯಲ್ಲಿ ಭಾರತದಲ್ಲಿ ಕಡು ಬಡತನವು ಶೇಕಡ 12ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಆಗಿದೆ ಎಂದು ವಿಶ್ವ ಬ್ಯಾಂಕ್‌ನ ಅಧ್ಯಯನವೊಂದು ಹೇಳಿದೆ.
Last Updated 17 ಏಪ್ರಿಲ್ 2022, 18:49 IST
ಕಡು ಬಡತನ ತಗ್ಗಿಸಿದ ಭಾರತ: ವಿಶ್ವ ಬ್ಯಾಂಕ್ ಅಧ್ಯಯನ ವರದಿ

ಷೇರು ವಿಕ್ರಯದ ಅವಾಸ್ತವಿಕ ಗುರಿ ನಿಗದಿ ಬೇಡ: ಸ್ಥಾಯಿ ಸಮಿತಿ

ಬಜೆಟ್ ಕೊರತೆಗಳನ್ನು ಪರಿಹರಿಸಲು ಷೇರುವಿಕ್ರಯದ ಅವಾಸ್ತವಿಕ ಗುರಿಗಳನ್ನು ನಿಗದಿಪಡಿಸುವುದು ಸರ್ಕಾರದ ಹಿತದೃಷ್ಟಿಯಿಂದ ಸರಿಯಲ್ಲ. ಇದರಿಂದಾಗಿ ಸಾರ್ವಜನಿಕ ವಲಯದ ಉದ್ಯಮಗಳ ಷೇರುಗಳ ಮೌಲ್ಯ ಕುಸಿತಕ್ಕೆ ಕಾರಣವಾಗಬಹುದು ಎಂದು ಸಂಸದೀಯ ಸಮಿತಿಯು ಎಚ್ಚರಿಸಿದೆ.
Last Updated 26 ಮಾರ್ಚ್ 2022, 19:32 IST
ಷೇರು ವಿಕ್ರಯದ ಅವಾಸ್ತವಿಕ ಗುರಿ ನಿಗದಿ ಬೇಡ: ಸ್ಥಾಯಿ ಸಮಿತಿ
ADVERTISEMENT
ADVERTISEMENT
ADVERTISEMENT
ADVERTISEMENT