ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ ಜೋಶಿ

ಸಂಪರ್ಕ:
ADVERTISEMENT

ಆಸ್ಪತ್ರೆ ಆವರಣದಲ್ಲಿ ನೀರಿಗೆ ನೂರು ಸಮಸ್ಯೆ !

ನಲ್ಲಿಯಲ್ಲಿ ವ್ಯರ್ಥವಾಗುತ್ತಿರುವ ಜೀವಜಲ, ಇದ್ದೂ ಇಲ್ಲದಂತಿರುವ ಘಟಕ, ಪರದಾಟ
Last Updated 26 ಏಪ್ರಿಲ್ 2016, 10:29 IST
ಆಸ್ಪತ್ರೆ ಆವರಣದಲ್ಲಿ ನೀರಿಗೆ ನೂರು ಸಮಸ್ಯೆ !

ನಿವೃತ್ತ ಗುರುಗಳಿಗೆ ‘ನಮನ’ ಇಂದು

57 ಸಂವತ್ಸರ ಪೂರೈಸಿದ ಪೂಣ್ಯಮೂರ್ತಿ ರಾಘಪ್ಪಶೆಟ್ಟಿ ಸರ್ಕಾರಿ ಶಾಲೆ
Last Updated 25 ಸೆಪ್ಟೆಂಬರ್ 2014, 6:24 IST
fallback

ಬೆಟ್ಟಗುಡ್ಡಗಳ ಮಧ್ಯೆ ರಂಗಿನಾಟ!

ಹೋಳಿ ಹುಣ್ಣಿಮೆಯ ರಂಗುರಂಗಿನೊಂದಿಗೆ ಚಿತ್ತಾಕರ್ಷಕ ವಾಗಿ ನಡೆಯುವ ಬಣ್ಣದಾಟದ ಮೂಲ ಕೇಂದ್ರ ಸ್ಥಾನ ದಕ್ಷಿಣ ಭಾರತದ ಕಾಶಿ ಎಂದೇ ಕರೆಯಲ್ಪಡುವ ಹಂಪಿ ! ಇದಕ್ಕೆ ಪೌರಾಣಿಕ ಆಧಾರಗಳು ಮಹತ್ತರ ದಾಖಲೆಗಳನ್ನು ಒದಗಿಸಿವೆ.
Last Updated 17 ಮಾರ್ಚ್ 2014, 9:55 IST
fallback

ಟ್ರಾಫಿಕ್‌ ಸಿಗ್ನಲ್‌ನ ಅವೈಜ್ಞಾನಿಕ ಸಮಯ

ನಗರದ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಪೊಲೀಸ್‌ ಇಲಾಖೆ ಹಲವಾರು ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಅವುಗಳಲ್ಲಿ ಮುಖ್ಯವಾದುದು ಟ್ರಾಫಿಕ್‌ ಸಿಗ್ನಲ್‌.
Last Updated 7 ಅಕ್ಟೋಬರ್ 2013, 6:37 IST
fallback

ಹಂಪಿಯಲ್ಲಿ ಸೊಂಪಾದ ಜಲಧಾರೆ

ಧಾರ್ಮಿಕ ಪುಣ್ಯಕ್ಷೇತ್ರ, ಐತಿಹಾಸಿಕ ಪರಂಪರಾ ಕ್ಷೇತ್ರ, ದಕ್ಷಿಣ ಭಾರತದ ರಾಜಧಾನಿಯೆಂದೇ ಬಿಂಬಿತವಾದ, ಕಲೆ, ಸಂಸ್ಕೃತಿ, ಮತ್ತು ಪರಂಪರೆಯ ಮೂಲಕ ಐತಿಹಾಸಿಕ ಮಾನ್ಯತೆ ಪಡೆದ ಹಂಪಿಯಲ್ಲೀಗ ಜಲಪಾತಗಳದ್ದೇ ಕಾರುಬಾರು. ಈ ಬಾರಿಯ ಭಾರಿ ಮಳೆ ತುಂಗೆಯ ಮಡಿಲನ್ನು ತುಂಬಿ ಇಲ್ಲಿ ವೈವಿಧ್ಯಮಯ ಜಲಾಪಾತಗಳನ್ನು ಸೃಷ್ಟಿಸಿವೆ. ಇದರಿಂದ ಹಂಪಿ ನೈಸರ್ಗಿಕ ತಾಣವಾಗಿಯೂ ಮೆರೆಯುವಂತೆ ಮಾಡಿದೆ.
Last Updated 16 ಸೆಪ್ಟೆಂಬರ್ 2013, 19:59 IST
fallback

ಎಲ್ಲಿ ಮರೆಯಾದೆ ವಿಠ್ಠಲ...

ಎಲ್ಲೆಲ್ಲೂ ಕೃಷ್ಣಾಷ್ಟಮಿ ಸಡಗರ
Last Updated 26 ಆಗಸ್ಟ್ 2013, 19:59 IST
fallback

ರಂಗ ತರಬೇತಿಯಲ್ಲಿ ಚಿಣ್ಣರ ರಂಗು

ರಂಗ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಕಲಾಭಿಮಾನಿಗಳ ಸಂಘ ಹಮ್ಮಿಕೊಂಡಿದ್ದ ಮಕ್ಕಳ ರಂಗ ತರಬೇತಿ ಕಾರ್ಯಾಗಾರ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ.
Last Updated 14 ಅಕ್ಟೋಬರ್ 2012, 4:50 IST
fallback
ADVERTISEMENT
ADVERTISEMENT
ADVERTISEMENT
ADVERTISEMENT