ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ ನಾಯಕ ಎನ್.

ಸಂಪರ್ಕ:
ADVERTISEMENT

ಸದಾಶಿವ ವರದಿ ಬಚ್ಚಿಟ್ಟದ್ದು ಏಕೆ: ವಕೀಲ ಅನಂತ ನಾಯಕ

ಭಾರತ ಬಹುತ್ವವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ದೇಶ. ನಮ್ಮಲ್ಲಿ 4,635 ಜಾತಿ, ಜನಾಂಗ, ಬುಡಕಟ್ಟುಗಳಿವೆ. ಸ್ವಾತಂತ್ರ್ಯಪೂರ್ವ ಮತ್ತು ನಂತರ ಸಿಕ್ಕ ಮೀಸಲಾತಿಯ ಅವಕಾಶಗಳಿಂದಾಗಿ ವಂಚಿತ ಸಮುದಾಯಗಳು ಮುಖ್ಯವಾಹಿನಿಗೆ ಬರುತ್ತಿವೆಯಾರೂ ಜಾತಿ ತಾರತಮ್ಯದ ಕಳಂಕ ಇಂದಿಗೂ ತಪ್ಪಿಲ್ಲ.
Last Updated 11 ಸೆಪ್ಟೆಂಬರ್ 2020, 19:36 IST
ಸದಾಶಿವ ವರದಿ ಬಚ್ಚಿಟ್ಟದ್ದು ಏಕೆ: ವಕೀಲ ಅನಂತ ನಾಯಕ

ಪೇಜಾವರರಿಗೆ ಶ್ರೇಷ್ಠತೆಯ ವ್ಯಸನ

ಮೂಢನಂಬಿಕೆ ನಿಷೇಧ ಮಸೂದೆ ಜಾರಿಗಾಗಿ ಬೆಂಗಳೂರಿನಲ್ಲಿ ನಡೆಸಿದ ನಿರಶನದಲ್ಲಿ ರಾಜ್ಯದ ವಿವಿಧ ಜಾತಿ, ವರ್ಗಗಳ ಮಠಾಧೀಶರು ಪಾಲ್ಗೊಂ­ಡಿ­ದ್ದರು. ಇವರೆಲ್ಲಾ ಬಸವ, ಬುದ್ಧ, ಅಂಬೇಡ್ಕರ್ ಅವರ ಸಮ ಸಮಾಜದ ನಿರ್ಮಾಣ­ದಲ್ಲಿ ನಂಬಿಕೆ ಉಳ್ಳ­ವರು. ಅಂಥವರನ್ನು ‘ಕಾವಿ ವೇಷಧಾರಿಗಳು’ ಎಂದು ಕರೆದಿರುವ ಪೇಜಾವರ ಶ್ರೀಗಳ ಮನಸ್ಸಿನಲ್ಲಿ ಬ್ರಾಹ್ಮಣ್ಯವೇ ಶ್ರೇಷ್ಠ ಎಂಬ ಶ್ರೇಷ್ಠತೆಯ ವ್ಯಸನ ಇದ್ದಂತಿದೆ.
Last Updated 27 ನವೆಂಬರ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT