ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಪಮಾ ರಾಮಕೃಷ್ಣನ್‌

ಸಂಪರ್ಕ:
ADVERTISEMENT

ಕಾರ್ಗಿಲ್‌ ವೀರ 'ಶೇರ್‌ಶಾ': ಹುತಾತ್ಮ ವಿಕ್ರಂ ಬಾತ್ರಾ ಕುರಿತು ತಂದೆಯ ನೆನಪು

ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು 21 ವರ್ಷಗಳ ಹಿಂದೆ, ಜುಲೈ 26ರಂದು ಭಾರತದ ಯೋಧರು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು 'ಕಾರ್ಗಿಲ್‌ ದಿನ'ವಾಗಿ ಆಚರಿಸಲಾಗುತ್ತಿದೆ.
Last Updated 26 ಜುಲೈ 2020, 17:39 IST
ಕಾರ್ಗಿಲ್‌ ವೀರ 'ಶೇರ್‌ಶಾ': ಹುತಾತ್ಮ ವಿಕ್ರಂ ಬಾತ್ರಾ ಕುರಿತು ತಂದೆಯ ನೆನಪು

‘ಬಂದಂತೆ ಬದುಕು’

ನೀಲಿ ಕಂಗಳ ಒಡತಿ, ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಬಚ್ಚನ್‌ ಅವರು ಮಗಳು ಆರಾಧ್ಯಾ ಹುಟ್ಟಿದ ನಂತರ ಬಾಲಿವುಡ್‌ನಿಂದ ಐದು ವರ್ಷಗಳ ಕಾಲ ಬ್ರೇಕ್‌ ಪಡೆದುಕೊಂಡಿದ್ದರು. ‘ಸರಬ್ಜಿತ್’, ‘ಯೇ ದಿಲ್ ಹೈ ಮುಷ್ಕಿಲ್’, ‘ಜಸ್ಬಾ’ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿರುವ ಐಶ್ವರ್ಯಾ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭ ಆಗ ಅವರು ತಮ್ಮ ನಟನೆ, ಮಗಳು ಆರಾಧ್ಯಾಳ ಬಗ್ಗೆ ಅನುಪಮಾ ರಾಮಕೃಷ್ಣನ್‌ ಜೊತೆ ಮಾತನಾಡಿದ್ದಾರೆ.
Last Updated 27 ಡಿಸೆಂಬರ್ 2017, 19:30 IST
‘ಬಂದಂತೆ ಬದುಕು’

ವಿದೂಷಕ ವೈದ್ಯರ ನಗೆಗುಳಿಗೆ

ಮೂಗಿಗೆ ಕೆಂಪು ಟೊಮೆಟೊ ರಂಗು ಮೆತ್ತಿಕೊಂಡು, ಕಾಲಿಗೆ ಮೊರದಗಲ ಶೂ ಹಾಕಿ, ಆಂಗಿಕ ಅಭಿನಯದಲ್ಲೇ ಮೊಗದಗಲ ನಗು ಉಕ್ಕಿಸುವ ಇವರು ಕೇವಲ ವಿದೂಷಕರಲ್ಲ, ‘ವಿದೂಷಕ ವೈದ್ಯರು’.
Last Updated 15 ಮೇ 2014, 19:30 IST
ವಿದೂಷಕ ವೈದ್ಯರ ನಗೆಗುಳಿಗೆ

‘ಬಾಲಿವುಡ್‌ ಒಂದೇ ವೇದಿಕೆ ಅಲ್ಲ’

ಭಾವನೆಗಳ ಅಗಾಧತೆಯನ್ನು ಬಣ್ಣಿಸಬಲ್ಲ ಇಂಪಾದ ದನಿ ಹಾಗೂ ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೆನಿಸುವ ವಿಶೇಷ ದನಿ ಗಾಯಕ ಅಭಿಜಿತ್‌ ಭಟ್ಟಾಚಾರ್ಯ ಅವರದ್ದು. ಭಾರತೀಯ ಚಿತ್ರರಂಗದಲ್ಲಿ ಅನೇಕ ಮಧುರ ಗೀತೆಗಳನ್ನು ಹಾಡಿರುವ ಇವರು ಇತ್ತೀಚೆಗೆ ಹಿನ್ನೆಲೆ ಗಾಯನದಿಂದ ತುಸು ದೂರ ಸರಿದಿದ್ದರು. ಇದೀಗ ‘ಬೇಶರಂ’ ಚಿತ್ರದ ‘ದಿಲ್‌ ಕಾ ಜೋ ಹಾಲ್‌ ಹೈ’ ಹಾಡಿಗೆ ದನಿಯಾಗಿ ಮತ್ತೆ ಛಾಪು ಮೂಡಿಸಿದ್ದಾರೆ.
Last Updated 2 ಫೆಬ್ರುವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT