ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅತ್ತಿಹಳ್ಳಿ ದೇವರಾಜ್ ಹಾಸನ

ಸಂಪರ್ಕ:
ADVERTISEMENT

ಪ್ರವಾಸ: ಝಕಿಂತೋಸ್ ದ್ವೀಪದ ನೀಲಿ ಕಡಲು!

ಗ್ರೀಸ್‌ ದೇಶದ ಝಕಿಂತೋಸ್‌ ದ್ವೀಪ ಮತ್ತು ನೀಲಿ ಸಮುದ್ರದ ಸೌಂದರ್ಯ ಸಿರಿಗೆ ಮನಸೋಲದ ಪ್ರವಾಸಿಗರೇ ಇಲ್ಲ. ಅಲ್ಲಿ ಅಂಥದ್ದು ಏನಿದೆ?
Last Updated 27 ಜನವರಿ 2024, 23:30 IST
ಪ್ರವಾಸ: ಝಕಿಂತೋಸ್ ದ್ವೀಪದ ನೀಲಿ ಕಡಲು!

ಪ್ರವಾಸ: ಹೋಡೆನ್ ಹಾಗೆನ್ ಸಫಾರಿ- ವನ್ಯಾಲಯದ ದಿವ್ಯಾನುಭವ..

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಇದ್ದಾಗ ಹತ್ತಿರದ ಹೋಡೆನ್ ಹಾಗೆನ್ ಸಫಾರಿ
Last Updated 25 ನವೆಂಬರ್ 2023, 20:51 IST
ಪ್ರವಾಸ: ಹೋಡೆನ್ ಹಾಗೆನ್ ಸಫಾರಿ- ವನ್ಯಾಲಯದ ದಿವ್ಯಾನುಭವ..

ಕನಸಿನಲ್ಲಿ ವರ!

ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ಭಾಷಣಕಾರ. ಆದರೆ ಬೆಳಗಾವಿಯಲ್ಲಿ ಇತ್ತೀಚೆಗೆ ಅವರು ಮಾಡಿದ ಭಾಷಣ ಮಾತ್ರ ಬಹಳ ಸಪ್ಪೆಯಾಗಿತ್ತು.
Last Updated 29 ಫೆಬ್ರುವರಿ 2016, 19:46 IST
fallback

ವ್ಯರ್ಥ ಪ್ರಯತ್ನ

ಬಿಹಾರ ಸರ್ಕಾರ ಏಪ್ರಿಲ್‌ನಿಂದ ಮದ್ಯಪಾನ ನಿಷೇಧಕ್ಕೆ ನಿರ್ಧರಿಸಿದೆ. ಮದ್ಯಪಾನ ನಿಷೇಧ ಒಂದು ನಗೆಪಾಟಲು. ಹೇಳುವುದಕ್ಕೆ ಚೆನ್ನಾಗಿದೆ. ಕಾನೂನು ಮಾಡಿದರೂ ಜಾರಿಗೆ ತರುವುದು ಸುಲಭವಲ್ಲ. ಅನೇಕ ರಾಜ್ಯಗಳಲ್ಲಿ ಇದರ ಕಹಿ ಅನುಭವ ಆಗಿದೆ.
Last Updated 30 ನವೆಂಬರ್ 2015, 19:59 IST
fallback

ಎಲ್ಲಕ್ಕೂ ಅನ್ವಯಿಸಲಿ

ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ನ್ಯಾಯಾಂಗ ಸಿಬ್ಬಂದಿಯ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲೇ ಓದಬೇಕೆಂಬ ಅಲಹಾಬಾದ್ ಹೈಕೋರ್ಟ್‌ನ ಐತಿಹಾಸಿಕ ತೀರ್ಪನ್ನು ನೋಡಿ ಬಹಳ ಸಂತೋಷವಾಯಿತು (ಪ್ರ.ವಾ., ಆ.19). ಜೊತೆಯಲ್ಲಿಯೇ, ಇವರೆಲ್ಲರಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯಕ್ಕೆ ಮಾತ್ರ ಅರ್ಹತೆಯನ್ನೂ ನಿಗದಿ ಮಾಡಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು.
Last Updated 20 ಆಗಸ್ಟ್ 2015, 19:30 IST
fallback

ದೇಶಕ್ಕೆ ಭವಿಷ್ಯವಿದೆಯೇ?

ಯಡಿಯೂರಪ್ಪ ಅವರ ಮಕ್ಕಳ ಸಹಭಾಗಿತ್ವದ ಟ್ರಸ್ಟ್‌ಗಳಿಗೆ ಕಂಪೆನಿಗಳಿಂದ ಸಂದಾಯವಾದ ಹಣ ಯಾವ ಕಾರಣಕ್ಕಾಗಿ, ಯಾವ ಸಮಯದಲ್ಲಿ ಎಂಬ ಸಂಶಯ ಜನರಲ್ಲಿ ಉಳಿದೇ ಇದೆ. ಇದುವರೆಗೆ ಈ ಪ್ರಕರಣ ಕೇಂದ್ರದ 2 ಜಿ ಸ್ಪ್ರೆಕ್ಟ್ರಂ ಹಗರಣದ ಕನಿಮೊಳಿ ಕೇಸ್‌ಗಿಂತ ವಿಭಿನ್ನವಾಗಿಲ್ಲ
Last Updated 11 ಮಾರ್ಚ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT