ಅವಲೋಕನ: ಆಧುನಿಕಪೂರ್ವ ಸಾಂಸ್ಕೃತಿಕ ಇತಿಹಾಸ
ಕೈಫಿಯತ್ತುಗಳ ಸಂಗ್ರಹಗಳು ಮತ್ತು ಕೆಲವು ಅಧ್ಯಯನಗಳು ನಡೆದ ಹಿನ್ನೆಲೆಯಲ್ಲಿ ಡಾ. ಪುರುಷೋತ್ತಮ ಬಿಳಿಮಲೆಯವರ ‘ಕನ್ನಡ ಕೈಫಿಯತ್ತುಗಳು’ ಕೃತಿಯು ಅವುಗಳ ಮಹತ್ವ ಮತ್ತು ಅಧ್ಯಯನದ ಸಾಧ್ಯತೆಗಳ ಬಗ್ಗೆ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸುತ್ತದೆLast Updated 18 ಮಾರ್ಚ್ 2023, 19:30 IST