ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆನಕನಹಳ್ಳಿ ಶೇಖರಗೌಡ

ಸಂಪರ್ಕ:
ADVERTISEMENT

ಚಿಣ್ಣರ ಮೆಚ್ಚಿನ ಬೆನಕಪ್ಪ ಡಾಕ್ಟ್ರು

ರಾಜ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಡಿ.ಜಿ. ಬೆನಕಪ್ಪ (ನಿಧನ: ಸೆ. 27) ಅವರದು ಅಚ್ಚಳಿಯದ ಹೆಸರು. ಮಕ್ಕಳ ತಜ್ಞರಾಗಿ ಹಲವು ಸಾಧನೆಗಳನ್ನು ಮಾಡಿದ ಬೆನಕಪ್ಪನವರು ಸರಳ–ಸಜ್ಜನಿಕೆಗೆ ಇನ್ನೊಂದು ಹೆಸರು.
Last Updated 1 ಅಕ್ಟೋಬರ್ 2016, 19:30 IST
ಚಿಣ್ಣರ ಮೆಚ್ಚಿನ ಬೆನಕಪ್ಪ ಡಾಕ್ಟ್ರು

ಕಂಪ್ಯೂಟರ್ ಕಲಿಕಾ ಯೋಜನೆ: ಈಡೇರದ ಉದ್ದೇಶ

ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳಿಗೆ ಆಧುನಿಕ ತಾಂತ್ರಿಕ ಶಿಕ್ಷಣವನ್ನು ಪರಿಚಯಿಸುವ ಉದ್ದೇಶವಿರುವ ಕೇಂದ್ರ ಸರ್ಕಾರದ ಈ ಕಾರ್ಯಕ್ರಮದ ಕಳಕಳಿ ಪ್ರಶ್ನಾತೀತ. ಆದರೆ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಇದರ ಪರಿಣಾಮಕಾರಿ ಅನುಷ್ಠಾನವೇ ಅತಿ ದೊಡ್ಡ ಸಮಸ್ಯೆಯಾಗಿದೆ.
Last Updated 1 ಮಾರ್ಚ್ 2015, 19:30 IST
fallback

ಬೀನ್ಸ್ ಅಲ್ಲದ ಬೀನ್ಸ್..!

ಒಂದು ರೀತಿಯಲ್ಲಿ ಬದನೆ ರೀತಿ ಕಾಣುವ ಇದು ಬದನೆ ಅಲ್ಲ. ಹೆಸರು ಲವಂಗ ಬೀನ್ಸ್. ಹಾಗಂತ ಇದು ಲವಂಗವೂ ಅಲ್ಲ, ಬೀನ್ಸ್ ಹಾಗೆ ಕಂಡರೂ ಅದೂ ಅಲ್ಲ! ಇದೊಂದು ಬಳ್ಳಿ ತರಕಾರಿ. ಇದರಲ್ಲಿ ಎರಡು ಮೂರು ಹೆಸರು ತಳಕು ಹಾಕಿಕೊಂಡಿದೆ. ಇದಕ್ಕೆ ಒಂದೊಂದು ಕಡೆ ಒಂದೊಂದು ಹೆಸರು. ಇದು ಸದ್ಯಕ್ಕೆ ಲವಂಗ ಬೀನ್ಸ್ ಎಂಬ ಹೆಸರಿನಲ್ಲಿ ಜನಪ್ರಿಯವಾಗಿದೆ. ಕೇರಳದ ಹಳ್ಳಿಗಾಡಿನಲ್ಲಿ ಇದನ್ನು ನಿತ್ಯ ಬದನೆ ಎಂದು ಕರೆಯುವುದು ರೂಢಿ.
Last Updated 24 ಮಾರ್ಚ್ 2014, 19:30 IST
fallback

ಇದು ಬದನೆ ಅಲ್ಲ...

ಈ ಚಿತ್ರದಲ್ಲಿ ಇರುವುದು ಏನು ಎಂದು `ಥಟ್ ಅಂತ ಹೇಳಿ' ಎಂದು ನಿಮ್ಮನ್ನು ಯಾರಾದರೂ ನೀವು ಹೇಳುವುದು `ಬದನೆಕಾಯಿ' ಎಂದು ಅಲ್ಲವೇ? ಆದರೆ ವಾಸ್ತವದಲ್ಲಿ ಇದು ಬದನೆ ಅಲ್ಲ, ಬದಲಿಗೆ ಇದು ಪೆಪಿನೋ. ಬಲು ಅಪರೂಪದ ಹಾಗೂ ಅಷ್ಟೇ ರುಚಿಕರ ತರಕಾರಿ ಇದು.
Last Updated 27 ಮೇ 2013, 19:59 IST
fallback

ಮೈದುಂಬಿದ ಮೋಸಂಬಿ

15 ಎಕರೆ ಹೊಲದಲ್ಲಿ ಯಾದಗಿರಿ ಜಿಲ್ಲೆಯ ಕಂದಕೂರಿನ ರೈತ ತಿಮ್ಮಾರೆಡ್ಡಿ ಚೆನ್ನನಾಗಿರೆಡ್ಡಿ ಬೆಳೆದಿರುವ ಮೋಸಂಬಿ ಮತ್ತು ಮಾವು ಫಸಲು ಗಿಡಗಳನ್ನೇ ಬಾಗಿಸುವಷ್ಟು ಭರ್ಜರಿಯಾಗಿವೆ.
Last Updated 1 ಏಪ್ರಿಲ್ 2013, 19:59 IST
fallback

ಮೋಸಂಬಿ: ಲಾಭ ಭರ್ಜರಿ

ಆದಾಯಕ್ಕಿಂತ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ನಮ್ಮ ರೈತರು ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಸಹಜವೇ.
Last Updated 25 ಫೆಬ್ರುವರಿ 2013, 19:59 IST
ಮೋಸಂಬಿ: ಲಾಭ ಭರ್ಜರಿ
ADVERTISEMENT
ADVERTISEMENT
ADVERTISEMENT
ADVERTISEMENT