ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾನುಶ್ರೀ

ಸಂಪರ್ಕ:
ADVERTISEMENT

ರಥಸಪ್ತಮಿಯ ಸೂರ್ಯಾರಾಧನೆ

ಇಂದು ರಥಸಪ್ತಮಿ
Last Updated 18 ಫೆಬ್ರುವರಿ 2021, 19:30 IST
ರಥಸಪ್ತಮಿಯ ಸೂರ್ಯಾರಾಧನೆ

ಎಲ್ಲಿಯವರೆಗೂ ಈ ದ್ವೇಷ?

ಎರಡು ಕೋಳಿಗಳು ತಿಪ್ಪೆಯ ಒಡೆತನಕ್ಕಾಗಿ ಕುಸ್ತಿಯಲ್ಲಿ ತೊಡಗಿದವು. ಹೋರಾಟ ಜೋರಾಗಿಯೇ ನಡೆಯಿತು.
Last Updated 8 ನವೆಂಬರ್ 2019, 19:45 IST
ಎಲ್ಲಿಯವರೆಗೂ ಈ ದ್ವೇಷ?

ಮನಸ್ಸಿನಲ್ಲಿರುವ ಭಾರವೇ ಭಾರ

ಎಷ್ಟೋ ಸಂಗತಿಗಳಿಗೆ ನಾವು ಅನಗತ್ಯವಾಗಿ ತಲೆ ತಲೆಕೆಡಿಸಿಕೊಳ್ಳುತ್ತಿರುತ್ತೇವೆ. ಅವುಗಳಲ್ಲಿ ಕೆಲವು ನಮಗೆ ಸೇರದ ವಿಷಯಗಳೂ ಇರುತ್ತವೆ; ಮತ್ತೆ ಕೆಲವು ನಮಗೆ ಸೇರಿದ್ದರೂ ಅವುಗಳ ಪ್ರಸ್ತುತತೆ ಮುಗಿದಿರುತ್ತದೆ. ಆದರೆ ನಾವು ಅದೇ ವಿಷಯಗಳ ಗುಂಗಿನಲ್ಲಿಯೇ ಮುಳುಗಿಹೋಗಿರುತ್ತೇವೆ.
Last Updated 11 ಅಕ್ಟೋಬರ್ 2019, 19:30 IST
ಮನಸ್ಸಿನಲ್ಲಿರುವ ಭಾರವೇ ಭಾರ

ಜೀವನದ ಅರಿವಿನ ಹರಿವು

ನಮ್ಮ ಜೀವನ ಚೆನ್ನಾಗಿ ಸಾಗಲು ನಮಗೆ ವಿದ್ಯೆ ಮತ್ತು ಬುದ್ಧಿ – ಇವೆರಡೂ ಬೇಕು. ಈ ತತ್ತ್ವಗಳನ್ನು ಪ್ರತಿನಿಧಿಸುವ ದೇವತೆಯೇ ಸರಸ್ವತೀ. ಅವಳು ಮಾತೃಶಕ್ತಿಯ ಒಂದು ಸ್ವರೂಪ.
Last Updated 4 ಅಕ್ಟೋಬರ್ 2019, 19:31 IST
ಜೀವನದ ಅರಿವಿನ ಹರಿವು

ದೇವಲೋಕದ ಶಿಲ್ಪಿ ವಿಶ್ವಕರ್ಮ

ದೇವತೆಗಳಿಗೆ ಬೇಕಾದ ಎಲ್ಲ ಬಗೆಯ ಆಯುಧ, ವಾಹನಗಳನ್ನೂ ಮಾಡಿಕೊಡುವವನೇ ವಿಶ್ವಕರ್ಮ. ಸೂರ್ಯಮಂಡಲವನ್ನೇ ಬಳಸಿಕೊಂಡು ಮಹಾವಿಷ್ಣುವಿಗೆ ಸುದರ್ಶನಚಕ್ರವನ್ನು ನಿರ್ಮಿಸಿಕೊಟ್ಟು, ರಾಕ್ಷಸಸಂಹಾರಕ್ಕೆ ಸಹಕರಿಸಿದವನೂ ಇವನೇ.
Last Updated 13 ಸೆಪ್ಟೆಂಬರ್ 2019, 19:30 IST
ದೇವಲೋಕದ ಶಿಲ್ಪಿ ವಿಶ್ವಕರ್ಮ

ಮೋಸಕ್ಕೆ ಎಂದಿಗೂ ಜಯವಿರದು!

ಆ ಮೊಸಳೆಗೆ ವಯಸ್ಸಾಗಿತ್ತು; ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಕೂಡ ಅದಕ್ಕೆ ಶಕ್ತಿ ಇಲ್ಲವಾಗಿತ್ತು. ಆಗ ಅದಕ್ಕೊಂದು ಯೋಚನೆ ಬಂತು.
Last Updated 23 ಆಗಸ್ಟ್ 2019, 19:45 IST
fallback

ಯೋಚಿಸಿ ಆಲೋಚಿಸಿ ವಿಚಾರಿಸಿ

ನಮಗೆ ಕಣ್ಣಿಗೆ ಕಾಣುವುದಷ್ಟೇ ಸತ್ಯ ಆಗಿರುವುದಿಲ್ಲ. ನಾವು ಕಂಡದ್ದನ್ನು ಪರಾಮರ್ಶಿಸಿಬೇಕು; ಸಮಾಧಾನದಿಂದ ವಿಶ್ಲೇಷಿಸಬೇಕು.
Last Updated 16 ಆಗಸ್ಟ್ 2019, 19:45 IST
ಯೋಚಿಸಿ ಆಲೋಚಿಸಿ ವಿಚಾರಿಸಿ
ADVERTISEMENT
ADVERTISEMENT
ADVERTISEMENT
ADVERTISEMENT