ಅಣ್ಣಾವ್ರ ನೆನಪುಗಳು.. | ಟೊಕಿಯೊದಲ್ಲಿ ದಾರಿ ತಪ್ಪಿದ ರಾಜ್
ಸಂಜೆ ಏಳಾಯಿತು ಎಂದರೆ ಸಾಕು ಅಣ್ಣಾವ್ರು ವಾಯು ವಿಹಾರಕ್ಕೆ ಹೊರಡುತ್ತಿದ್ದರು. ಎಲ್ಲೆ ಇದ್ದರೂ ಈ ಹವ್ಯಾಸ ಮಾತ್ರ ತಪ್ಪಿಸುತ್ತಿರಲಿಲ್ಲ. ಅಂದು ಕೂಡ ಎಂದಿನಂತೆ ಟೊಕಿಯೊದಲ್ಲಿ ಉಳಿದಕೊಂಡಿದ್ದ ಹೋಟೆಲ್ನಿಂದ ವಾಯು ವಿಹಾರಕ್ಕೆ ಹೊರಟಿದ್ದಾರೆ.Last Updated 24 ಏಪ್ರಿಲ್ 2020, 8:03 IST