ಭುವನಹಳ್ಳಿ ಭಾನುಪ್ರಕಾಶ್
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ. ಆದಾಯ ತೆರಿಗೆ ಹಾಗೂ ಜಿಎಸ್‌ಟಿಯಲ್ಲಿ ಪರಿಣತಿ. ಕೇಂದ್ರ ಸರ್ಕಾರದ ಮಾನ್ಯತೆ ಪಡೆದ ಟ್ಯಾಕ್ಸ್ ರಿಟರ್ನ್ ಪ್ರಿಪೇರರ್. ಆದಾಯ ತೆರಿಗೆ, ಜಿಎಸ್‌ಟಿ, ಕಸ್ಟಮ್ಸ್ ಸುಂಕ ಮತ್ತು ಬಿಸಿನೆಸ್ ಟ್ಯಾಕ್ಸೇಶನ್ ವಿಷಯಗಳಲ್ಲಿ 20ಕ್ಕೂ ಹೆಚ್ಚು ಪಠ್ಯಪುಸ್ತಕಗಳು ಪ್ರಕಟಿಸಿದ್ದಾರೆ.