ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಆರ್.ಸವಿತಾ

ಸಂಪರ್ಕ:
ADVERTISEMENT

ಕಲಾಜಾಥಾದ ಝಲಕ್‌...

ಆದಿವಾಸಿ ಸಮನ್ವಯ ಮಂಚ್ ಹಾಗೂ ರಾಜ್ಯ ಮೂಲ ಆದಿವಾಸಿ ವೇದಿಕೆ ವತಿಯಿಂದ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ‘ಆದಿವಾಸಿ ಜನರ ಹಕ್ಕು ಘೋಷಣಾ ದಿನ’ದ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಕಲಾಜಾಥಾದಲ್ಲಿ ದೇಶದ ವಿವಿಧ ಬುಡಕಟ್ಟು ಜನರು ಭಾಗವಹಿಸಿದ್ದರು.
Last Updated 13 ಸೆಪ್ಟೆಂಬರ್ 2019, 13:52 IST
ಕಲಾಜಾಥಾದ ಝಲಕ್‌...

ಮೈಸೂರು: ಆಗಸದಲ್ಲಿ ರಂಗಿನ ಓಕುಳಿ

ಪ್ರಕೃತಿಯ ಪ್ರತಿಯೊಂದರಲ್ಲಿಯೂ ಚೈತನ್ಯ ಎಂಬುದಿದೆ. ಅದನ್ನು ಗುರುತಿಸುವ ಕಣ್ಣುಗಳಿರಬೇಕಷ್ಟೇ. ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಆಗಸ. ನೀಲಿ ಬಣ್ಣದ ಆಕಾಶದಲ್ಲಿ ಮೋಡಗಳು ಸುಮ್ಮನೇ ತೇಲುತ್ತವೆ ಎಂದುಕೊಂಡರೆ ಅದು ತಪ್ಪು. ಆಗಸದಲ್ಲಿ ಇವಿಷ್ಟೇ ಅಲ್ಲ, ಕ್ಷಣ ಕ್ಷಣಕ್ಕೂ ಬದಲಾಗುವ ಬಣ್ಣಗಳನ್ನು ಕಾಣಬಹುದು.
Last Updated 31 ಆಗಸ್ಟ್ 2018, 19:30 IST
ಮೈಸೂರು: ಆಗಸದಲ್ಲಿ ರಂಗಿನ ಓಕುಳಿ

ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿ ಕೆರೆ

ಕಾವಾ ವಿದ್ಯಾರ್ಥಿಗಳು ಹಾಗೂ ಹವ್ಯಾಸಿ ಚಿತ್ರಕಲಾವಿದರು ಈಚೆಗೆ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮುಂಜಾನೆ ಜಮಾಯಿಸಿದ್ದರು. ಕೆರೆಯ ಸುಂದರ ಚಿತ್ರಣವನ್ನು ಒಬ್ಬೊಬ್ಬರೂ ಒಂದೊಂದು ರೀತಿ ಚಿತ್ರಿಸಿದ್ದು ಸಾರ್ವಜನಿಕರನ್ನು ಸೆಳೆದಿತ್ತು. ಅಂದು ಮುಂಜಾನೆ ಕೆರೆ ಆವರಣವೇ ಚಿತ್ರಕಲಾ ಶಾಲೆಯಂತೆ ಭಾಸವಾಗಿತ್ತು
Last Updated 28 ಆಗಸ್ಟ್ 2018, 19:30 IST
ಕುಂಚದಲ್ಲಿ ಅರಳಿದ ಕುಕ್ಕರಹಳ್ಳಿ ಕೆರೆ

ಡಿ.ಸಿ ಕಚೇರಿಯಲ್ಲಿ ನಿಮಗೇನು ಕೆಲಸ?

ಹಚ್ಚ ಹಸಿರಿನಿಂದ ಕೂಡಿರುವ ಈ ಉದ್ಯಾನದಲ್ಲಿ ಮುಂಗಾರಿನ ನಂತರ ಎಲ್ಲೆಲ್ಲೂ ಚಿಟ್ಟೆಗಳದ್ದೆ ಸಾಮ್ರಾಜ್ಯ. ಜಿಲ್ಲಾಧಿಕಾರಿ ಕಚೇರಿಗೆ ಬರುವ ಅಧಿಕಾರಿಗಳ ಗತ್ತು, ಗೈರತ್ತು ಕೆಲವು ಚಿಟ್ಟೆಗಳದ್ದಾದರೆ, ಮತ್ತೆ ಕೆಲವು ಚಿಟ್ಟೆಗಳದ್ದು ಅದೇನು ಒನಪು ಒಯ್ಯಾರ!
Last Updated 11 ಡಿಸೆಂಬರ್ 2017, 19:30 IST
ಡಿ.ಸಿ ಕಚೇರಿಯಲ್ಲಿ ನಿಮಗೇನು ಕೆಲಸ?

ತಂಪು ತಂಪು ದಿರಿಸು

ಉರಿ ಬಿಸಿಲಿನ ಈ ಹೊತ್ತಿನಲ್ಲಿ ಹೊರಗೆ ಹೆಜ್ಜೆ ಹಾಕಿದರೆ ಬೆವರಿನಿಂದ ತೋಯ್ದು ಹೋಗುವುದು ಖಾತರಿ. ದೇಹಕ್ಕೆ ಆಹ್ಲಾದ ನೀಡುವ ಉಡುಗೆಗಳೇ ಈ ಹವಾಮಾನಕ್ಕೆ ಸೂಕ್ತ. ಅಂತಹ ಒಂದಿಷ್ಟು ಉಡುಗೆ–ತೊಡುಗೆಗಳ ಬಗ್ಗೆ ವಿವರಿಸಿದ್ದಾರೆ
Last Updated 17 ಮೇ 2017, 19:30 IST
ತಂಪು ತಂಪು ದಿರಿಸು
ADVERTISEMENT
ADVERTISEMENT
ADVERTISEMENT
ADVERTISEMENT