ಪಾಸ್ಪೋರ್ಟ್:ಸರಳ,ತ್ವರಿತ ಸೇವೆ
ಹಿಂದೆ ಇದ್ದಂತಹ ಪರಿಸ್ಥಿತಿಗಿಂತ, ಪಾಸ್ಪೋರ್ಟ್ ಪಡೆಯಲು ನಾಗರಿಕರ ಬವಣೆ ಈಗ ಸಾಕಷ್ಟು ಕಡಿಮೆಯಾಗಿದೆ ಎಂದರೆ ತಪ್ಪಾಗಲಾರದು. ಆದರೂ, ಈ ಹೊಸ ಪದ್ಧತಿಯಲ್ಲೂ ಸಹ ಇನ್ನಷ್ಟು ಸುಧಾರಣೆಗಳು ಮಾಡಬೇಕಾಗಿದ್ದು, ಅವನ್ನು ಮಾಡಿದಾಗ, ಈ ಪ್ರಯೋಗ ಇನ್ನೂ ಹೆಚ್ಚು ಜನ-ಸ್ನೇಹಿ ಹಾಗೂ ಉತ್ತಮವಾಗುವುದರಲ್ಲಿ ಸಂದೇಹವಿಲ್ಲ.Last Updated 21 ಫೆಬ್ರುವರಿ 2012, 19:30 IST