ವಿಭಿನ್ನ ವಿನ್ಯಾಸಗಳ ವಾಸ್ತುಶಿಲ್ಪ ಪಂಡಿತ
ಲೆಬನಾನ್ನ ಎ.ಆರ್.ಬರ್ನಾರ್ಡ್ ಖೌರಿ ಅವರಲ್ಲಿ ಕಣ್ಣಿಗೆ ಹಬ್ಬವೆನಿಸುವ ವಿನ್ಯಾಸಗಳು ಸಿಗುವುದಿಲ್ಲ. ಯಥೇಚ್ಛ ಗಾಳಿ, ಬೆಳಕನ್ನು ಮೊಗೆದುಕೊಡುವ ಈ ಪರಿಸರ ಪ್ರೇಮಿ ವಿನ್ಯಾಸದ ಮಾತೆತ್ತಿದರೆ ಚಿಂತನೆಗಳ ಮಳೆ ಸುರಿಸುತ್ತಾರೆ.Last Updated 11 ಆಗಸ್ಟ್ 2016, 19:30 IST