ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಛಾಯಾ .ಮಠ್

ಸಂಪರ್ಕ:
ADVERTISEMENT

ಕೆಂಪಮ್ಮನ ಪ್ರಾಮಾಣಿಕತೆ

‘ಜಾಸ್ತಿ ದುಡ್ಡು ಸಿಗುತ್ತೆ ಅಂತ ಈಗ ಗಾರೆ ಕೆಲಸಕ್ಕೆ ಹೋಗ್ತಾ ಇದ್ದಿನಿ. ಕೈಯಲ್ಲಿ ನಾಕು ಕಾಸು ಬಂತು. ಅದಕ್ಕೆ ನಿಮ್ಮ ದುಡ್ಡು ಕೊಟ್ಟು ಹೋಗೋಣಾಂತ ಬಂದೆ’ ಅಂದಳು. ಅವಳ ಪ್ರಾಣಿಕತೆಗೆ ತಲೆಬಾಗಿದೆ. ಅವಳು ಕೊಟ್ಟ ಐದು ಸಾವಿರ ರೂಪಾಯಿಯನ್ನು ಅವಳ ಕೈಗೆ ಕೊಟ್ಟೆ. ನೀನೇ ಇಟ್ಟುಕೋ ಕಷ್ಟದಲ್ಲಿದ್ದೀಯಾ ಎಂದರೂ ನನ್ನ ಕೈಯಲ್ಲಿ ಹಣ ಇಟ್ಟು ಹೋದ ಅವಳನ್ನು ನೋಡಿ ನನ್ನ ಕಣ್ಣುಗಳು ಹನಿಗೂಡಿದವು.
Last Updated 25 ಜುಲೈ 2018, 19:30 IST
fallback

ಒಡನಾಟದಲ್ಲಿನ ಸಂತೋಷಗಳು...

ಮನುಷ್ಯ ಸಂಬಂಧಗಳಲ್ಲಿ ಆಳ–ಅಗಲ ಕಡಿಮೆಯಾಗುತ್ತಿದೆ ಎಂದಮೇಲೆ ಬಂಧುಗಳು ನಮ್ಮ ಮನೆಗೆ ಬರುವುದು, ನಾವು ಅವರುಗಳ ಮನೆಗೆ ಹೋಗುವುದು ಕಡಿಮೆಯಾಗಿದೆಯೆಂದೇ ಹೇಳಬಹುದು. ಈಗ ಅಸ್ತಿತ್ವದಲ್ಲಿರುವುದು ವಿಭಕ್ತ ಕುಟುಂಬಗಳು.
Last Updated 4 ಮೇ 2018, 19:30 IST
ಒಡನಾಟದಲ್ಲಿನ ಸಂತೋಷಗಳು...

ನನ್ನ ಬದುಕಿನ ದೀವಿಗೆ ಅಮ್ಮ

ಹರೆಯದ ಆಪ್ತ ಗೆಳತಿಯಾಗಿ, ಮಧ್ಯವಯಸ್ಸಿನ ಮಾರ್ಗದರ್ಶಿಯಾಗಿ, ದಣಿದಾಗ ನೆರಳಾಗಿ, ಸೋತು ದಿಕ್ಕೆಟ್ಟು ಕುಳಿತಾಗ ಸಾಂತ್ವನದ ಸಲಹೆಯಾಗಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿ – ಹೀಗೆ ಒಟ್ಟಾರೆ ಹೇಳುವುದಾದರೆ ನನ್ನ ಬದುಕಿಗೆ ಕುಂಚವಾದವಳು ಅಮ್ಮ.
Last Updated 30 ಮಾರ್ಚ್ 2018, 19:30 IST
ನನ್ನ ಬದುಕಿನ ದೀವಿಗೆ ಅಮ್ಮ

ಪ್ರೀತಿಯ ಹೂ ಅರಳುವ ನಂದನವನ

ನಮ್ಮ ಭಾವನೆಗಳನ್ನು ಯಾವ ಸಂಕೋಚವಿಲ್ಲದೇ ನಮ್ಮ ಮನೆಯಲ್ಲಿ ಮಾತ್ರ ಹೊರಹಾಕಲು ಸಾಧ್ಯ. ಸಂತೋಷವಾದರೆ ನಗುತ್ತೇವೆ, ದುಃಖವಾದರೆ ಅತ್ತು ದುಖಖಶಮನ ಮಾಡಿಕೊಳ್ಳುತ್ತೇವೆ; ಸಿಟ್ಟು ಬಂದರೆ ಕೂಗಾಡುತ್ತೇವೆ. ಇಂಥವನ್ನೆಲ್ಲ ಮನೆ ಬಿಟ್ಟು ಬೇರೆ ಕಡೆ ಅಳುಕಿಲ್ಲದೇ ಮಾಡಲು ಸಾಧ್ಯವೇ?
Last Updated 9 ಫೆಬ್ರುವರಿ 2018, 19:30 IST
ಪ್ರೀತಿಯ ಹೂ ಅರಳುವ ನಂದನವನ

ಪೋಷಕರೇ ಮಕ್ಕಳನ್ನು ಹಳಿದರೆ...

ಓದುಗರ ವೇದಿಕೆ
Last Updated 30 ಏಪ್ರಿಲ್ 2016, 19:36 IST
ಪೋಷಕರೇ ಮಕ್ಕಳನ್ನು ಹಳಿದರೆ...

ಫೇಸ್‌ಬುಕ್ ಎಂಬ ಮಾಯೆ

ಒಂದು ವರ್ಷದ ಹಿಂದಿನ ಮಾತು. ನಮ್ಮ ಪರಿಚಯದವರೊಬ್ಬರ ಮನೆಗೆ ಹೋಗಿದ್ದೆ. ಅದೂ... ಇದೂ... ಮಾತನಾಡುತ್ತ " ಅಂದಹಾಗೆ ಹೋದ ವಾರ ನಿಮ್ಮ ಮೊಮ್ಮಗಳ ಮದುವೆ ಪೂನಾದಲ್ಲಿ ಆಯ್ತಂತೆ? ಮದುವೆ ಚೆನ್ನಾಗಿ ಆಯ್ತಾ? ಹುಡುಗ ಹೇಗಿದ್ದಾನೆ? ಏನು ಮಾಡ್ಕೋಂಡಿದ್ದಾನೆ? ಫೋಟೋಗಳಿದ್ದರೆ ತೋರಿಸಿ" ಎಂದೆ. ಅದಕ್ಕೆ ಆ ಹಿರಿಯರು " ಅಯ್ಯೋ, ಎಲ್ಲಾ ಫೋಟೋಗಳನ್ನು ಫೇಸ್‌ಬುಕ್‌ಗೆ ಹಾಕಿದ್ದಿವಲ್ಲಮ್ಮ, ನೀನು ನೋಡಿಲ್ವಾ?" ಎಂದರು. ನಾನು ಪೆಚ್ಚಾಗಿ" ಫೇಸ್‌ಬುಕ್‌ಲ್ಲಿ ನನ್ನ ಅಕೌಂಟ್ ಇಲ್ಲ" ಎಂದೆ.
Last Updated 18 ಮಾರ್ಚ್ 2016, 19:30 IST
ಫೇಸ್‌ಬುಕ್ ಎಂಬ ಮಾಯೆ

ಸುಖ ಸಂಸಾರದ ಗುಟ್ಟು

‘ಸಂಸಾರ’ವೆಂದರೆ ವ್ಯಾಪಾರ, ವ್ಯವಹಾರ ಅಲ್ಲ. ಇಲ್ಲಿ ಲೇವಾದೇವಿಯೆಂಬುದು ಇಲ್ಲವೇ ಇಲ್ಲ. ‘ನಿನಗಿದು ನನಗದು’ ಇಂಥ ಕೊಟ್ಟು ತೆಗೆದುಕೊಳ್ಳುವ ಬಾಬತ್ತುಗಳೂ ಇರುವುದಿಲ್ಲ. ಹಣ, ಸಮಯ, ಶಕ್ತಿ, ಯುಕ್ತಿ... ಎಲ್ಲವನ್ನೂ ಬಳಸಿಕೊಂಡು, ಸ್ಥಿತಿಗತಿಗಳನ್ನು ಅರ್ಥಮಾಡಿಕೊಂಡು ಜಾಣ್ಮೆಯಿಂದ ‘ಸಂಸಾರ’ವೆಂಬ ರಥವನ್ನು ನಡೆಸಿಕೊಂಡು ಹೋಗುವದು ದಂಪತಿಗಳಲ್ಲಿ ಯಾರಿಗೆ ಸಾಧ್ಯವೋ ಅವರೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು.
Last Updated 4 ಡಿಸೆಂಬರ್ 2015, 19:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT