ಅಣ್ಣ-ತಮ್ಮಂದಿರ ನೆಲೆವೀಡು ಯಕ್ಕನಹಳ್ಳಿ
ಕುಂದೂರು, ಕೂಲಂಬಿ ಗ್ರಾಮಗಳಲ್ಲಿ ನೆಲೆಸಿದ ಅಣ್ಣ-ತಮ್ಮಂದಿರ ಅಕ್ಕ ಯಕ್ಕನಹಳ್ಳಿಯಲ್ಲಿ ನೆಲೆಸಿದ್ದರಿಂದ ಈ ಗ್ರಾಮಕ್ಕೆ `ಅಕ್ಕನಹಳ್ಳಿ~ ಎಂಬ ಹೆಸರು ಬಂತು. ಕಾಲಾನುಕ್ರಮದಲ್ಲಿ ಯಕ್ಕನಹಳ್ಳಿ ಎಂದು ರೂಢಿಯಾಯಿತು ಎನ್ನುತ್ತಾರೆ ಗ್ರಾಮದ ಹಿರಿಯರು.Last Updated 1 ನವೆಂಬರ್ 2012, 11:20 IST