ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಆರ್.ಅಖಿಲೇಶ್ವರಿ

ಸಂಪರ್ಕ:
ADVERTISEMENT

ಗೋಮಾಂಸ ಉತ್ಸವದಲ್ಲಿ ನಾನೇಕೆ ಪಾಲ್ಗೊಳ್ಳುವೆ?

ಬಹುಸಂಖ್ಯಾತವಾದವನ್ನು ಅನಿಯಂತ್ರಿತವಾಗಿ ಬೆಳೆಯಲು ಬಿಟ್ಟರೆ ಪ್ರಜಾಪ್ರಭುತ್ವವೇ ಅಪಾಯಕ್ಕೆ ಸಿಲುಕುತ್ತದೆ
Last Updated 6 ಡಿಸೆಂಬರ್ 2015, 19:56 IST
fallback

ಪಾಕಿಸ್ತಾನಕ್ಕೆ, ಪ್ರೀತಿಯಿಂದ...

1960, 1970ರ ದಶಕದಲ್ಲಿ ಪತ್ರಮಿತ್ರತ್ವದ ಪರಿಕಲ್ಪನೆ ಜೋರಾಗಿತ್ತು. ದೇಶ ವಿದೇಶಗಳ ಸಮಾನಮನಸ್ಕರು ಪತ್ರಗಳನ್ನು ಬರೆಯುವ ಮೂಲಕ ಸಂಪರ್ಕದಲ್ಲಿರುತ್ತಿದ್ದರು. ಸರ್ಗೋಧಾದ ಯುವಕನಿಂದ ಬಂದ `ಪತ್ರಮಿತ್ರರಾಗಿ' ಎಂಬ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಿ, ನಾನೂ ಅವರ ಪತ್ರಮಿತ್ರಳಾದೆ.
Last Updated 26 ಜನವರಿ 2013, 19:59 IST
ಪಾಕಿಸ್ತಾನಕ್ಕೆ, ಪ್ರೀತಿಯಿಂದ...

ಕದನ ಕುತೂಹಲಿಗಳು ಮತ್ತು ಢೋಂಗೀ ದೇಶಭಕ್ತರೂ...

ಭಾರತ ಪಾಕಿಸ್ತಾನದ ಗಡಿಯಲ್ಲಿ ಪಾಕ್ ಸೈನಿಕರು ಇಬ್ಬರು ಭಾರತೀಯ ಯೋಧರ ಶಿರಚ್ಛೇದನ ಮಾಡಿದ ಘಟನೆಯ ನಂತರ ಉಭಯ ದೇಶಗಳ ನಡುವೆ ಅನೂಹ್ಯ ತಲ್ಲಣವೊಂದು ತುಳುಕಾಡುತ್ತಲೇ ಇದೆ.
Last Updated 23 ಜನವರಿ 2013, 19:59 IST
ಕದನ ಕುತೂಹಲಿಗಳು ಮತ್ತು ಢೋಂಗೀ ದೇಶಭಕ್ತರೂ...

ಮಕ್ಕಳ ಸ್ಥಾನಮಾನದ ಪುನರ್‌ವಿಮರ್ಶೆ ಅಗತ್ಯ

ಆಧುನಿಕ ಕಾಲಘಟ್ಟದಲ್ಲಿದ್ದೂ ಭಾರತೀಯ ಕುಟುಂಬ ವ್ಯವಸ್ಥೆ ಇನ್ನೂ ಹಳೆಯ ನಂಬಿಕೆಯ ಪೊರೆ ಕಳಚಿಕೊಂಡಿಲ್ಲ. ಕುಟುಂಬದ ಯಜಮಾನ ತೆಗೆದುಕೊಳ್ಳುವ ನಿರ್ಧಾರಕ್ಕೆ ಉಳಿದವರು ಬದ್ಧರಾಗಿರಬೇಕು. `ನಾವು ಬುದ್ಧಿವಂತರು, ಹೆಚ್ಚು ತಿಳಿವಳಿಕೆ ಉಳ್ಳವರು. ಹಾಗಾಗಿ ಕಿರಿಯರು ನಮ್ಮ ಮಾತನ್ನು ಕೇಳಬೇಕು' ಎನ್ನುವ ಭಾವನೆ ಕೆಲವರಲ್ಲಿ. ಇದು ಶ್ರೇಣೀಕೃತ ವ್ಯವಸ್ಥೆಯ ಪ್ರಭಾವ. ಮಕ್ಕಳು ನಮ್ಮ ನಿರೀಕ್ಷೆಯಂತೆಯೇ ಬೆಳೆಯಬೇಕು ಎನ್ನುವ ಮನೋಭಾವ ಎಷ್ಟರ ಮಟ್ಟಿಗೆ ಸರಿ?
Last Updated 23 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT