ಮಹಿಳಾ ಅಧ್ಯಯನ ಸ್ವರೂಪ ಬದಲಾಗಲಿ
ವಿಶ್ವವಿದ್ಯಾಲಯದಲ್ಲಿರುವ ಮಹಿಳಾ ಅಧ್ಯಯನ ಕೇಂದ್ರಗಳ ಉದ್ದೇಶ ಈಡೇರಿದೆಯೇ? ಈ ಅಧ್ಯಯನ ಇನ್ನಷ್ಟು ಪರಿಣಾಮಕಾರಿಯಾಗಲು ಏನಾಗಬೇಕಿದೆ? ಮಹಿಳೆಯರಿಗೆ ಸಮಾನ ಅವಕಾಶಗಳಷ್ಟೇ ಅಲ್ಲ, ಅವಳನ್ನು, ಅವಳ ಅಸ್ತಿತ್ವವನ್ನೂ ಗೌರವಿಸುವಂಥ ಸಂಸ್ಕೃತಿ ಈ ಶಿಕ್ಷಣದಿಂದ ಬೆಳೆಯುತ್ತಿದೆಯೇ? ಚಳವಳಿ ಮತ್ತು ಶಿಕ್ಷಣ ಎರಡೂ ಒಟ್ಟೊಟ್ಟಿಗೆ ಸಾಗಲು ಅಧ್ಯಯನದ ಸ್ವರೂಪ ಹೇಗಿರಬೇಕು?
Last Updated 9 ಫೆಬ್ರುವರಿ 2014, 19:30 IST