ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ

ಸಂಪರ್ಕ:
ADVERTISEMENT

ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬರಹ: ರೋಗವೇ ಮದ್ದಾದರೆ ಉಳಿಯಲು ಸಾಧ್ಯವೇ?

ಉಕ್ರೇನ್‌ನಲ್ಲಿ ಹಾವೇರಿಯ ವಿದ್ಯಾರ್ಥಿ ನವೀನ್‌ ಗ್ಯಾನಗೌಡರ್‌ ಸಾವನ್ನಪ್ಪಿದ ಬಳಿಕ ವೈದ್ಯಕೀಯ ಶಿಕ್ಷಣದ ಕುರಿತು ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ನೀಟ್‌ ರದ್ದುಗೊಳಿಸುವಂತೆ ಹುಯಿಲು ಎದ್ದಿದೆ. ವಾಸ್ತವವಾಗಿ ನಮ್ಮ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗುವುದೇಕೆ? ಅದನ್ನು ತಪ್ಪಿಸಲು ಮುಂದಿರುವ ದಾರಿ ಯಾವುದು?
Last Updated 5 ಮಾರ್ಚ್ 2022, 19:31 IST
ಡಾ. ಶ್ರೀನಿವಾಸ ಕಕ್ಕಿಲ್ಲಾಯ ಬರಹ: ರೋಗವೇ ಮದ್ದಾದರೆ ಉಳಿಯಲು ಸಾಧ್ಯವೇ?

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಆರೋಗ್ಯ ಅನುತ್ಪಾದಕವಾಯಿತೇ?

ಬ್ರಿಟಿಷರ ಆಳ್ವಿಕೆಯನ್ನು ಕಿತ್ತೊಗೆದು 75 ವರ್ಷಗಳಾಗು ತ್ತಿರುವ ಈ ಸಂದರ್ಭದಲ್ಲಿ, ಆರ್ಥಿಕ ನೀತಿಯ ದಿಕ್ಕು ಬದಲಿಸಿ 30 ವರ್ಷಗಳಾಗುತ್ತಿವೆ.
Last Updated 8 ಸೆಪ್ಟೆಂಬರ್ 2021, 5:43 IST
ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಆರೋಗ್ಯ ಅನುತ್ಪಾದಕವಾಯಿತೇ?

Karnataka Budget 2021: ಬಜೆಟ್‌ನಲ್ಲಿ ಅವೈಜ್ಞಾನಿಕ ಲಾಕ್‌ಡೌನ್‌ನ ಕರಿನೆರಳು

ಮಕ್ಕಳ ಕುಪೋಷಣೆ ಏರಿಕೆಯಾಗಿದ್ದು, ಪರಿಹಾರ ಕಾಣದಾಗಿದೆ
Last Updated 8 ಮಾರ್ಚ್ 2021, 19:31 IST
Karnataka Budget 2021: ಬಜೆಟ್‌ನಲ್ಲಿ ಅವೈಜ್ಞಾನಿಕ ಲಾಕ್‌ಡೌನ್‌ನ ಕರಿನೆರಳು

ಕೊರೊನಾದಿಂದ ನಮ್ಮ ಹಿರಿಯರನ್ನು ರಕ್ಷಿಸಿ ಎಲ್ಲವನ್ನೂ ಉಳಿಸೋಣ

ಹಿರಿಯರನ್ನು ಇಂದೇ ಪ್ರತ್ಯೇಕಿಸಿಟ್ಟು ರಕ್ಷಿಸೋಣ, ಅದಕ್ಕಾಗಿ ಕೆಲವು ಕಿರಿಯರು ಕಟಿಬದ್ಧರಾಗೋಣ, ಆ ಮೂಲಕ ಕೊರೊನಾ ಓಡಿಸೋಣ.
Last Updated 29 ಮಾರ್ಚ್ 2020, 7:00 IST
ಕೊರೊನಾದಿಂದ ನಮ್ಮ ಹಿರಿಯರನ್ನು ರಕ್ಷಿಸಿ ಎಲ್ಲವನ್ನೂ ಉಳಿಸೋಣ

‘ಮಂಥರೆ ಹಟ’ದಿಂದ ಲಾಭವೇ ಆಗಿದೆ

‘ಇದು ಅಥವಾ ಅದು, ನಡುವೆ ಬೇರೇನಿಲ್ಲ’ ಎಂಬ ಮನಸ್ಥಿತಿಯೇ ಬಲಗೊಳ್ಳುತ್ತಿರುವ ಇಂದಿನ ಸನ್ನಿವೇಶದಲ್ಲಿ, ಅತಿ ಸಂಕೀರ್ಣವಾದ ವೈದ್ಯವೃತ್ತಿಯ ಬಗೆಗಿನ ಚರ್ಚೆಯೂ ‘ಅದು ಅಥವಾ ಇದು’ ಎಂಬಲ್ಲಿಗೆ ಬಂತು
Last Updated 29 ನವೆಂಬರ್ 2017, 4:18 IST
fallback

ಎಲ್ಲ ವೈದ್ಯರೂ ಕೆಟ್ಟವರಲ್ಲ

ಜನರಿಗೆ ಅತಿ ಕಡಿಮೆ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕಾದರೆ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತಗೊಳ್ಳಬೇಕು. ಖಾಸಗಿ ವೈದ್ಯರ ಕತ್ತು ಹಿಸುಕುವುದರಿಂದ ಅದನ್ನು ಸಾಧಿಸಲಾಗದು.
Last Updated 12 ನವೆಂಬರ್ 2017, 19:30 IST
fallback

ವೈದ್ಯರ ಕೈಕಟ್ಟುವ ಕರಾಳ ಮಸೂದೆ

ದೇಶದ ಎಲ್ಲಾ ಕಾನೂನಿಗೆ ವಿರುದ್ಧವಾಗಿರುವ, ಲೋಕದಲ್ಲಿ ಎಲ್ಲೂ ಇಲ್ಲದ ನಿರ್ಬಂಧಗಳನ್ನು ವೈದ್ಯರ ಮೇಲೆ ಹೇರುವ ಈ ಮಸೂದೆ ಬಗ್ಗೆ ಇನ್ನಷ್ಟು ಚರ್ಚೆ ಆಗಲಿ
Last Updated 14 ಜೂನ್ 2017, 19:30 IST
ವೈದ್ಯರ ಕೈಕಟ್ಟುವ ಕರಾಳ ಮಸೂದೆ
ADVERTISEMENT
ADVERTISEMENT
ADVERTISEMENT
ADVERTISEMENT