ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಬಸವರಾಜ ಸಾದರ

ಸಂಪರ್ಕ:
ADVERTISEMENT

ವಿಶ್ಲೇಷಣೆ: ರಾಜಕೀಯ ಕುಭಾಷೆಯ ನುಡಿದುರಂತ

ಭಾಷೆ– ಭಾವ– ಸಮಾಜದ ಹದಗೆಡಿಸುತ್ತಿವೆ ಮುತ್ತೊಡೆದಂಥ ಮಾತುಗಳು
Last Updated 12 ಡಿಸೆಂಬರ್ 2022, 19:30 IST
ವಿಶ್ಲೇಷಣೆ: ರಾಜಕೀಯ ಕುಭಾಷೆಯ ನುಡಿದುರಂತ

ಡಾ. ಬಸವರಾಜ ಸಾದರ ಲೇಖನ: ಸಾಕ್ಷ್ಯ ಆದೀತೇ ಅಪರಾಧಿಗಳ ಆತ್ಮಸಾಕ್ಷಿ?

ಅಪರಾಧಿಗಳ ಮನಸ್ಸು ನಿತ್ಯವೂ ಸತ್ಯವನ್ನು ಹತ್ತಿಕ್ಕುತ್ತಲೇ ಇರುತ್ತದೆ
Last Updated 1 ಸೆಪ್ಟೆಂಬರ್ 2021, 19:45 IST
ಡಾ. ಬಸವರಾಜ ಸಾದರ ಲೇಖನ: ಸಾಕ್ಷ್ಯ ಆದೀತೇ ಅಪರಾಧಿಗಳ ಆತ್ಮಸಾಕ್ಷಿ?

ವಿಶ್ಲೇಷಣೆ: ಬಹುತ್ವಕ್ಕೆ ಮಾರಕವಾಗುತ್ತಿದೆ ಆಕಾಶವಾಣಿ

ಆಕಾಶವಾಣಿಯು ಈಗ ಇಟ್ಟಿರುವ ಕೆಟ್ಟ ಹೆಜ್ಜೆಗಳನ್ನು ಹಿಂಪಡೆಯುವುದು ಔಚಿತ್ಯಪೂರ್ಣ
Last Updated 16 ಏಪ್ರಿಲ್ 2021, 19:31 IST
ವಿಶ್ಲೇಷಣೆ: ಬಹುತ್ವಕ್ಕೆ ಮಾರಕವಾಗುತ್ತಿದೆ ಆಕಾಶವಾಣಿ

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–21

ಮನುಷ್ಯನ ಎಲ್ಲ ಸಾಕ್ಷಿಗಳಲ್ಲಿ ಮಿಗಿಲಾದದ್ದು ಆತ್ಮಸಾಕ್ಷಿ. ಆತ್ಮ ಇದ್ದವರಿಗೆ ಆತ್ಮಸಾಕ್ಷಿ ಸದಾ ಜೀವಂತ ಇರುವುದಾದರೂ, ಜೀವಂತವೇ ಇರುವ ಬಹಳಷ್ಟು ಜನರು ಅದನ್ನು ಕೊಂದು, ಮರೆಮಾಚಿ ಅಥವಾ ಮಾರಿಕೊಂಡು ಬದುಕುತ್ತಿರುತ್ತಾರೆ.
Last Updated 6 ಡಿಸೆಂಬರ್ 2020, 19:30 IST
ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–21

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–20

ಹೇಳಿಕೆ-ಕೇಳಿಕೆಗಳನ್ನು ನಂಬದೆ, ಪ್ರಯೋಗಬದ್ಧ ಪ್ರಮಾಣಗಳ ಆಧಾರದಿಂದಲೇ ತಮ್ಮ ಯೋಚನೆಗಳನ್ನು ಸಾಕಾರ ಮಾಡಿಕೊಂಡವರು ಶರಣರು. ಅವರ ಈ ನಡೆ, ‘ಪ್ರತ್ಯಕ್ಷ ಕಂಡರೂ ಪ್ರಮಾಣಿಸಿಯೇ ಅರಿ’ಯಬೇಕೆಂಬ ಲೋಕರೂಢಿಯ ಕ್ರಿಯಾತ್ಮಕ ರೂಪ.
Last Updated 30 ನವೆಂಬರ್ 2020, 1:40 IST
ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–20

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–19

ನಮ್ಮ ಪುರಾತನ ಭಕ್ತಿ ಪರಂಪರೆಯು ವ್ಯಾವಹಾರಿಕ ಲಾಭದ ಲೆಕ್ಕಾಚಾರ ಇಟ್ಟುಕೊಂಡೇ ದೇವರುಗಳ ಪೂಜೆ ಮಾಡುತ್ತ ಬಂದದ್ದು ಐತಿಹಾಸಿಕ ವಾಸ್ತವ.
Last Updated 22 ನವೆಂಬರ್ 2020, 19:30 IST
ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–19

ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–18

ಭರತವರ್ಷದ ಚರಿತ್ರೆಯಲ್ಲಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶವನ್ನು ನಿಷಿದ್ಧಗೊಳಿಸಿದ್ದು ಒಂದು ಕಪ್ಪು ಅಧ್ಯಾಯ. ಈ ಕುಕೃತ್ಯ ಅಮಾನವೀಯವಷ್ಟೇ ಅಲ್ಲ; ಮನುಷ್ಯತ್ವವೇ ಹೇಸಿಗೆ ಪಡುವಷ್ಟು ಕ್ರೂರವಾದದ್ದು. ದೇವಾಲಯದೊಳಗೆ ಹೋಗಿ, ದೇವರನ್ನು ಕಾಣುವ ದಲಿತರ ಮನುಷ್ಯಸಹಜ ಹಸಿವು-ಹಂಬಲಗಳಿಗೆ ವರ್ಣಾಶ್ರಮಧರ್ಮ ಬಾಗಿಲು ಮುಚ್ಚಿದ್ದನ್ನು ಬಲವಾಗಿ ವಿರೋಧಿಸಿದ ಶರಣರು, ನಿಮ್ಮ ಸ್ಥಾವರ ದೇವರು ಅಲ್ಲಿಯೇ ಇರಲೆಂದು ಖಡಾಖಂಡಿತವಾಗಿ ಸಾರಿ, ಮನುಷ್ಯನಲ್ಲೇ ಇರುವ ದೇವತ್ವವನ್ನು ತೋರಿಸಿಕೊಟ್ಟರು. ಮನುಷ್ಯತ್ವವೇ ಇಲ್ಲದ ಮೂಲಭೂತವಾದಿಗಳಿಗೆ ಅದೂ ಅಪಥ್ಯವಾದಾಗ, ಅಸ್ಪೃಶ್ಯರೇ ಎದ್ದು ನಿಂತು, ಜನ್ಮಜನ್ಮಾಂತರದಲ್ಲೂ ಅವರು ನೆನಪಿಟ್ಟುಕೊಳ್ಳುವಂಥ ಪಾಠವನ್ನು ಕಲಿಸಿದರು. ಡೋಹರ ಕಕ್ಕಯ್ಯನ ಪ್ರಸ್ತುತ ವಚನ ಅಂಥ ತಣ್ಣನೆಯ, ಕ್ರಾಂತಿಯ ಕಿಡಿಯಂತಿದೆ.
Last Updated 16 ನವೆಂಬರ್ 2020, 1:58 IST
ವಚನ ವಾಣಿ: ಶರಣರ ವಚನಗಳ ವಾಚನ, ಅರ್ಥವಿವರಣೆ ಮತ್ತು ವಚನ ಗಾಯನ ಸರಣಿ–18
ADVERTISEMENT
ADVERTISEMENT
ADVERTISEMENT
ADVERTISEMENT