ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಎಚ್.ಎಂ.ಕುಮಾರಸ್ವಾಮಿ

ಸಂಪರ್ಕ:
ADVERTISEMENT

ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ತನ್ನ ಘಾಸಿಗೊಂಡ ಮನಸ್ಸನ್ನು ಏಕಾಗ್ರಗೊಳಿಸಲು ಆತ ಎಲ್ಲಾ ಪ್ರಯತ್ನ ಮಾಡಿ ನೋಡಿದ. ಆದರೆ ಹೊರಗಿನಿಂದ ಒಳನುಗ್ಗಿ ಅಪ್ಪಳಿಸುತ್ತಿದ್ದ ಆ ಗರ್ರ್‌...ಗರ್ರ್‌...
Last Updated 27 ಜನವರಿ 2024, 23:30 IST
ಡಾ.ಎಚ್.ಎಂ.ಕುಮಾರಸ್ವಾಮಿ ಅವರ ಕಥೆ: ಮನೆ

ಗೂಬೆಯ ಮೂಷಿಕ ಭೋಜನ

ಗೂಬೆ ಮನುಷ್ಯನ ಕಣ್ಣಿಗೆ ಬೀಳದಿದ್ದರೂ ಅದನ್ನು ಮಾನವ ತನ್ನ ‘ಅಪಶಕುನದ‘ ಪಾಲಿಗೆ ಸೇರಿಸಿರುವುದು ವಿಪರ್ಯಾಸವೇ ಸರಿ. ಗೂಬೆ ಹೊರಡಿಸುವ ಸದ್ದು ಕಿವಿಗೆ ಬಿದ್ದರೆ ‘ಸಾವಿನ ಶಕುನ’ ಎಂದು ನಂಬುವವರೂ ಇದ್ದಾರೆ
Last Updated 26 ಏಪ್ರಿಲ್ 2019, 20:00 IST
ಗೂಬೆಯ ಮೂಷಿಕ ಭೋಜನ

ಮಳೆ ಅನಾಹುತಕ್ಕೆ ಫಲಾಫಲದ ಆವರಣ

ನಿತ್ಯದ ವಾಯುವಿಹಾರ ಮುಗಿಸಿ ನಾವು ಯಾವಾಗಲೂ ಕುಳಿತುಕೊಂಡು ಒಂದಿಷ್ಟು ಹರಟೆ ಹೊಡೆಯುವ ಜಾಗದಲ್ಲಿ ಬಂದು ಸೇರುವ ಹೊತ್ತಿಗೆ ಮೋಡ ಕವಿದು ಸಣ್ಣನೆಯ ಹನಿ ಬೀಳತೊಡಗಿದ್ದವು. ಬೆಳ್ಳಂಬೆಳಿಗ್ಗೆಯ ಈ ಪರಿಯ ಹನಿಗೆ (ಮೋಡಗಳಿಗೆ ಬೆಳಿಗ್ಗೆ ಏನು, ಸಂಜೆ ಏನು?) ಹೆದರಿ ನಾವು ಮಾಮೂಲಿಗರು ಸರಸರನೆ ಬಂದು ಬಸ್‌ ಶೆಲ್ಟರ್‌ ಸೇರಿದೆವು.
Last Updated 27 ಆಗಸ್ಟ್ 2018, 19:30 IST
ಮಳೆ ಅನಾಹುತಕ್ಕೆ ಫಲಾಫಲದ ಆವರಣ

ವನಮಹೋತ್ಸವ... ಈ ಸಲವೂ...!

ಪ್ರತಿಸಲದಂತೆ ಈ ವರ್ಷವೂ ವನಮಹೋತ್ಸವ ನಡೆದುಹೋಗಿದೆ. ಗಿಡಗಳ ನೆಡುವ ಕಾರ್ಯ ಹಲವೆಡೆ ಇನ್ನೂ ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯಬಂದ ನಂತರ ಒಂದೊಂದೇ ಹೊಸ ಯೋಜನೆಗಳು ಬರತೊಡಗಿದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಜನಮಾನಸಕ್ಕೆ ತಲುಪಿಸುವ ಹಾಗೂ ಆ ಪ್ರಜ್ಞೆಯನ್ನು ಎಳೆಯರಾದಿಯಾಗಿ ಸಮಸ್ತರಲ್ಲಿ ಮೂಡಿಸುವ ಒಂದು ಕ್ರಮಬದ್ಧ ಯೋಜನೆ– ಆಚರಣೆಯನ್ನು ಸರ್ಕಾರ ಸಿದ್ಧಪಡಿಸಿ 1950ರಲ್ಲಿ ದೇಶದಾದ್ಯಂತ ‘ವನ ಮಹೋತ್ಸವ’ದ ಆಚರಣೆಯನ್ನು ಜಾರಿಗೆ ತಂದಿತು.
Last Updated 13 ಆಗಸ್ಟ್ 2018, 19:30 IST
ವನಮಹೋತ್ಸವ... ಈ ಸಲವೂ...!

ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ

ಬೆಳಗಿನ ವಾಯುವಿಹಾರವನ್ನು ಅಂದು ಸ್ವಲ್ಪ ಬೇಗನೇ ಮುಗಿಸಿ ನಮ್ಮ ಮಾಮೂಲಿ ಬೈಠಕ್‌ ಜಾಗದಲ್ಲಿ ಕೆಲಕ್ಷಣ ಕುಳಿತು ಮನೆಕಡೆ ಹೋಗುವುದೆಂದು ನಿರ್ಧರಿಸಿ ಅಲ್ಲಿಗೆ ತೆರಳಿದೆ. ಸ್ವಲ್ಪ ಬೇಗ ಆದ್ದರಿಂದ ನಮ್ಮ ನಿತ್ಯ ವಾಕಿಂಗಿಗರು (ವಾಕಿಂಗ್‌ ಮಾಡುವವರು) ಇನ್ನೂ ಬಂದಿರಲಿಲ್ಲ. ಅಲ್ಲಿ ಇಬ್ಬರು ಕುಳಿತು ಮಾತನಾಡುತ್ತಿದ್ದರು
Last Updated 6 ಆಗಸ್ಟ್ 2018, 19:30 IST
ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ

ಬೆಳಗಿನ ಉಪಾಹಾರ... ಬಿಸ್ಕೆಟ್ ಪರಿಹಾರ

ಕೆಲವು ದಿನಗಳ ಹಿಂದೆ ಮಾಮೂಲಿಯಂತೆ ನಾನು ಬೆಳಗಿನ ವಾಯುವಿಹಾರ (ವಾಯುವಿಹಾರ ಶಬ್ದ ಮರೆಗೆ ಸರಿದು ‘ವಾಕಿಂಗ್‌ ಶಬ್ದ ಆವರಿಸಿಬಿಟ್ಟಿದೆ) ಮುಗಿಸಿ ನಮ್ಮ ಬಡವಾಣೆಗೆ ಹೊಂದಿಕೊಂಡಿರುವ ರಸ್ತೆ ಬದಿಯ ಒಂದು ಚಹಾ ಅಂಗಡಿಯಲ್ಲಿ ಕಾಫಿ ತಯಾರಿಸಲು ಹೇಳಿ ಹೊರಗೆ ನಿಂತಿದ್ದೆ.
Last Updated 30 ಜುಲೈ 2018, 17:05 IST
ಬೆಳಗಿನ ಉಪಾಹಾರ... ಬಿಸ್ಕೆಟ್ ಪರಿಹಾರ
ADVERTISEMENT
ADVERTISEMENT
ADVERTISEMENT
ADVERTISEMENT