ಮಗುವಿಗೆ ಮನೆ ಸುರಕ್ಷಿತವಾಗಿರಲಿ
ಕೈಗಾರಿಕೀಕರಣದಿಂದ, ಉದ್ಯೋಗಸ್ಥ ಮತ್ತು ನಿರ್ಲಕ್ಷ್ಯ ದಂಪತಿಗಳಿಂದ ಮನೆಯಲ್ಲಿ ಮಕ್ಕಳಿಗೆ ಆಪಘಾತಗಳು ಹೆಚ್ಚುತ್ತಿವೆ. ಬೆಂಕಿಯಿಂದ ಅನಾಹುತ, ಮೇಲಿನಿಂದ ಬಿದ್ದು ಗಾಯವಾಗುವುದು, ಸ್ನಾನದ ಮನೆಯಲ್ಲಿ ಅವಗಢಗಳು ಉಂಟಾದರೆ ತಕ್ಷಣಕ್ಕೆ ಏನು ಆರೈಕೆ ಮಾಡಬೇಕು, ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು?Last Updated 1 ನವೆಂಬರ್ 2019, 19:30 IST