ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ ಎಸ್.ಶಿಶುಪಾಲ

ಸಂಪರ್ಕ:
ADVERTISEMENT

ಕೆರೆಯೊಂದರ ಕಥೆ-ವ್ಯಥೆ

2003ರಲ್ಲಿ ನಿರ್ಮಿತವಾದ ಕುಂದವಾಡ ಕೆಲವೇ ವರ್ಷಗಳಲ್ಲಿ ಜೀವ ವೈವಿಧ್ಯದಿಂದ ನಳನಳಿಸಿದ್ದ ಕೃತಕ ಕೆರೆಯಾಗಿ ಬದಲಾಗಿತ್ತು. ಅದರ ಅಭಿವೃದ್ಧಿ ಕಾಮಗಾರಿ ಅಲ್ಲಿನ ಜೀವ ವೈವಿಧ್ಯವನ್ನು ಹೊಡೆದು ಓಡಿಸಿದೆ. ಈಗ ಮತ್ತೆ ಅದು ಹಳೆಯ ಸೊಬಗು ಮೂಡಿಸಿಕೊಳ್ಳಲು ಇನ್ನೆಷ್ಟು ಕಾಲ ಕಾಯಬೇಕೋ?
Last Updated 9 ಸೆಪ್ಟೆಂಬರ್ 2023, 23:30 IST
ಕೆರೆಯೊಂದರ ಕಥೆ-ವ್ಯಥೆ

ಜೀವಾನ್ವೇಷಣೆ: ವೈರಸ್ ಎಂದರೇನು?

ಭೂಮಿಯ ಪರಿಸರದಲ್ಲಿ ಜೀವವಿಕಾಸವಾಗುವಾಗ ವಿವಿಧ ರಾಸಾಯನಿಕಗಳ ಮಿಶ್ರಣಗಳು ತಯಾರಾದವು. ಇಂಗಾಲ, ಜಲಜನಕ, ಆಮ್ಲಜನಕ ಮತ್ತು ಸಾರಜನಕ ಪರಮಾಣುಗಳು ಹಲವಾರು ರಾಸಾಯನಿಕ ಕ್ರಿಯೆಗಳಲ್ಲಿ ಭಾಗವಹಿಸಿ ವಿವಿಧ ಅಣುಗಳ ಉತ್ಪಾದನೆಯಾದವು.
Last Updated 20 ಆಗಸ್ಟ್ 2023, 23:30 IST
ಜೀವಾನ್ವೇಷಣೆ: ವೈರಸ್ ಎಂದರೇನು?

ಜೀವಾನ್ವೇಷಣೆ | ಮಾನವನ ವರ್ಣತಂತು ಸಂಖ್ಯಾದೋಷಗಳು

'ತಾರೆ ಜಮಿನ್ ಪರ್' ಎಂಬ ಚಿತ್ರವು ವಿಶೇಷ ಚೇತನ (ಬುದ್ಧಿಮಾಂದ್ಯ) ಮಕ್ಕಳ ಸಮಸ್ಯೆಯನ್ನು ಸಾಮಾಜಿಕ ದೃಷ್ಟಿಯಿಂದ ತೋರಿಸಿ ಜನರು ಗಂಭೀರವಾಗಿ ಚಿಂತಿಸುವಂತೆ ಮಾಡಿತು.
Last Updated 24 ಜುಲೈ 2023, 0:08 IST
ಜೀವಾನ್ವೇಷಣೆ | ಮಾನವನ ವರ್ಣತಂತು ಸಂಖ್ಯಾದೋಷಗಳು

ಔಷಧೀಯ ಗುಣಗಳ ಹಾಲವಾಣ

ಗೇಣುದ್ದನೆಯ, ಮೇಲ್ಮೈನಲ್ಲಿ ಗಂಟುಗಳಂತೆ ಕಾಣುವ ಸಿಪ್ಪೆ ಬಿಡಿಸಿ, ಅದರೊಳಗಿದ್ದ ಹಸಿ ಬೀಜ ತೆಗೆದು, ಬೀಜದ ಹೊಟ್ಟೆ ಕೊರೆದು ರಂಧ್ರ ಮಾಡಿ, ಬೆರಳಿಗೆ ಉಂಗುರ ಮಾಡಿಕೊಳ್ಳುತ್ತಿದ್ದು ನೆನಪಿದೆಯಾ..!
Last Updated 9 ಜುಲೈ 2023, 23:35 IST
ಔಷಧೀಯ ಗುಣಗಳ ಹಾಲವಾಣ

ಜೀವಾನ್ವೇಷಣೆ: ಜೀವಿಗಳ ನಿರ್ದೇಶಕ ಡಿಎನ್‌ಎ

ಮಗು ಹುಟ್ಟಿದೊಡನೆ ಮನೆಯ ಹಿರಿಯರು ಮಗು ಗಂಡೇ? ಹೆಣ್ಣೇ? ಬಣ್ಣ ಯಾವುದು? ಕೂದಲು ಹೇಗಿದೆ? ಮೂಗು, ಕಿವಿ ಮುಂತಾದವುಗಳ ಆಕಾರ ಯಾರ ರೀತಿ ಇದೆ? ಎಂದು ಹೋಲಿಕೆ ಪ್ರಾರಂಭಿಸುತ್ತಾರೆ.
Last Updated 26 ಜೂನ್ 2023, 0:33 IST
ಜೀವಾನ್ವೇಷಣೆ: ಜೀವಿಗಳ ನಿರ್ದೇಶಕ ಡಿಎನ್‌ಎ

ಜೀವಾನ್ವೇಷಣೆ| ಮಾನವನ ಸೂಕ್ಷ್ಮಜೀವಿ ಸಮೂಹ

ಜೀವಾನ್ವೇಷಣೆ
Last Updated 13 ನವೆಂಬರ್ 2022, 19:30 IST
ಜೀವಾನ್ವೇಷಣೆ|  ಮಾನವನ ಸೂಕ್ಷ್ಮಜೀವಿ ಸಮೂಹ
ADVERTISEMENT
ADVERTISEMENT
ADVERTISEMENT
ADVERTISEMENT