ಕ್ಷೇಮ–ಕುಶಲ: ಬಾಯಿರುಚಿ ಕೆಟ್ಟಾಗ ಆರೋಗ್ಯವೂ ಕೆಡುವುದು
ಅನ್ನವೇ ಬ್ರಹ್ಮ – ಎನ್ನುತ್ತದೆ, ಚರಕ ಸಂಹಿತೆ. ಸೃಷ್ಟಿ, ಸ್ಥಿತಿಗೆ ಅನ್ನವೇ ಪರಮ ಮತ್ತು ಚರಮ ವಸ್ತು. ಅದುವೇ ವಿಷ ಮತ್ತು ವಿಷಮ ರೂಪದ್ದಾಯಿತೆ? ಲಯವೂ ಅದರಿಂದಲೇ. ಅಗ್ಗದ ಕುರುಕು ತಿಂಡಿಯ ಬಣ್ಣ ಬಣ್ಣದ ಪ್ಯಾಕೆಟ್ ತೋರಣ ಕಂಡಿದ್ದೀರಿ. Last Updated 9 ಜೂನ್ 2025, 20:44 IST