ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಗುರುಲಿಂಗಪ್ಪ ಅಂಕದ

ಸಂಪರ್ಕ:
ADVERTISEMENT

ಲೆಕ್ಕದ ಕನ್ನಡಿಯಲ್ಲಿ ತಂಬಾಕು ತೀವ್ರತೆ

ನಾಳೆ ವಿಶ್ವ ತಂಬಾಕು ವಿರೋಧಿ ದಿನ
Last Updated 29 ಮೇ 2015, 19:30 IST
fallback

ನಿರ್ಲಕ್ಷಿಸದಿರಿ ಕಿಡ್ನಿ

ಮೂತ್ರಪಿಂಡಗಳ ಆರೋಗ್ಯ ಕಾಪಾಡಿಕೊಂಡರೆ ಮನುಷ್ಯ ಸಂಪೂರ್ಣವಾಗಿ ಸ್ವಸ್ಥನಾಗಿರಬಹುದು. ಹೃದಯ ವೈಫಲ್ಯದಂತೆ ಈಗ ಸರ್ವೇಸಾಮಾನ್ಯವಾಗಿ ಕೇಳಿಬರುತ್ತಿರುವ ಮರಣಕ್ಕೆ ಮತ್ತೊಂದು ಕಾರಣ ಈ ಕಿಡ್ನಿ ವೈಫಲ್ಯ. ಹೃದಯಾಘಾತದ ಸಾವು ನಿಮಿಷ-ಗಂಟೆಗಳಲ್ಲಿ ಜರುಗಿದರೆ, ಕಿಡ್ನಿ ವೈಫಲ್ಯದಿಂದಾಗುವ ಸಾವು ನಿಧಾನವಾಗಿರುತ್ತದೆ.
Last Updated 24 ಏಪ್ರಿಲ್ 2015, 19:30 IST
fallback

ಒಲ್ಲದ ಮದುವೆ ಮಾಡಿಸಹೊರಟಾಗ...

ನೂರು ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎಂಬ ಮಾತನ್ನು ನೀವೆಲ್ಲ ಕೇಳಿರುತ್ತೀರಿ. ಹೇಗೋ ತೇಪೆ ಹಾಕಿ ಮದುವೆ ಮಾಡಿದರಾಯಿತು ಆನಂತರ ಎಲ್ಲವೂ ಸರಿಹೋಗುತ್ತದೆ ಎನ್ನುವ ಮಾತು ಯಾಕೋ ಇತ್ತೀಚೆಗೆ ಸರಿ ಹೋಗುತ್ತಿಲ್ಲ.
Last Updated 27 ಮಾರ್ಚ್ 2015, 19:30 IST
fallback

ಮಾಡಿ ಭಾವ ನಿವೇದನೆ...

ಹುಡುಗನೊಬ್ಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ಅವನ ಜೀವನದ ಕೊನೆಯ ಕೆಲ ದಿನಗಳು ಮಾತ್ರ ಬಾಕಿ ಉಳಿದಿದ್ದವು. ಸಿ.ಡಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯೊಬ್ಬಳನ್ನು ಅವನು ಇಷ್ಟಪಟ್ಟಿದ್ದ. ಆದರೆ ಎಂದೂ ತನ್ನ ಪ್ರೀತಿಯನ್ನು ಆಕೆಯ ಮುಂದೆ ವ್ಯಕ್ತಪಡಿಸಿರಲಿಲ್ಲ.
Last Updated 8 ಫೆಬ್ರುವರಿ 2013, 19:59 IST
ಮಾಡಿ ಭಾವ ನಿವೇದನೆ...

ಪರೀಕ್ಷಾ ತಯಾರಿ: ಕಾಲ ಮಿಂಚಿಲ್ಲ

ಹೊಸ ವರ್ಷ ಕಾಲಿಟ್ಟಿರುವಂತೆಯೇ ಮಕ್ಕಳಲ್ಲಿ ಪರೀಕ್ಷೆಯ ಆತಂಕವೂ ಶುರುವಾಗುತ್ತದೆ. ಇನ್ನೇನು ಪರೀಕ್ಷೆ ಬಂದೇ ಬಿಟ್ಟಿತು, ಇನ್ನೂ ಏನೂ ಓದೇ ಇಲ್ಲವಲ್ಲ ಎಂಬ ಭಯ ಹಲವರನ್ನು ಕಾಡತೊಡಗುತ್ತದೆ. ಆದರೆ ಈಗಲೂ ಕಾಲ ಮಿಂಚಿಲ್ಲ. ಸೂಕ್ತ ಯೋಜನೆ ಸಿದ್ಧ ಮಾಡಿಕೊಂಡು ಓದಲು ಕುಳಿತರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.
Last Updated 13 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT