ನುಡಿ ಪ್ರೀತಿ | ಕನ್ನಡ ಕಲರವದ ನೆರಳು ‘ಚಿಣ್ಣರಬಿಂಬ’
ಚಿಣ್ಣರಬಿಂಬವು ಮುಂಬೈನಲ್ಲಿ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೇ ನಡೆಸುವ ಒಂದು ವಿಶಿಷ್ಟ ಸಂಸ್ಥೆ. ಒಂದು ವಿಶ್ವವಿದ್ಯಾಲಯ, ಒಂದು ಅಕಾಡೆಮಿ ಮಾಡಬಹುದಾದ ಕಾರ್ಯವನ್ನು ಇದರ ರೂವಾರಿ ಪ್ರಕಾಶ್ ಭಂಡಾರಿ ಅವರು ಮಾಡಿ ತೋರಿಸಿದ್ದಾರೆ.Last Updated 2 ಸೆಪ್ಟೆಂಬರ್ 2023, 23:30 IST