ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ .ಕೆ.ಎಸ್.ಚೈತ್ರಾ

ಸಂಪರ್ಕ:
ADVERTISEMENT

ಸಂಗತ: ರಜೆಯ ಮಜಾ ಹಿತವಾಗಿರಲಿ

ರಜೆಯ ಕುರಿತು ಪೋಷಕರು ಮತ್ತು ಮಕ್ಕಳ ದೃಷ್ಟಿಕೋನ ಬದಲಾಗಬೇಕು
Last Updated 7 ಏಪ್ರಿಲ್ 2024, 23:30 IST
ಸಂಗತ: ರಜೆಯ ಮಜಾ ಹಿತವಾಗಿರಲಿ

ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಪ್ರಕೃತಿ ಮಡಿಲಿನಲ್ಲಿ ಅದೆಷ್ಟೋ ಕುತೂಹಲಕಾರಿ ಸಂಗತಿಗಳು ಜರುಗಿಹೋಗಿರುತ್ತವೆ. ಅವು ಆಕಸ್ಮಿಕವಾಗಿ ಪತ್ತೆಯಾಗಿ ಜನರ ಗಮನಕ್ಕೆ ಬರುತ್ತವೆ. ಅಂತಹದೊಂದು ಅಪರೂಪದ ಕೌತುಕ ಆಸ್ಟ್ರೇಲಿಯಾದ ಸಿಡ್ನಿಯ ಪ್ರಸಿದ್ಧ ಗುಹಾಸರಣಿ ಜೆನೊಲೆನ್ ಕೇವ್ಸ್.
Last Updated 10 ಮಾರ್ಚ್ 2024, 0:30 IST
ಪ್ರವಾಸ | ಜೆನೊಲೆನ್ ಗುಹೆಗಳ ಕೌತುಕ...

ಸಂಗತ: ಕೂಸು ಹುಟ್ಟಿದೆ, ‘ಕುಲಾವಿ’ ಸಿದ್ಧವೇ?

‘ಕೂಸಿನ ಮನೆ’ ಯೋಜನೆಯು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದರೆ, ಕಾರ್ಮಿಕ ಮಹಿಳೆಯರ ಸ್ವಾವಲಂಬಿ ಬದುಕಿಗೆ ಬಹುದೊಡ್ಡ ಬೆಂಬಲ ಸಿಕ್ಕಂತೆ ಆಗುತ್ತದೆ
Last Updated 8 ಮಾರ್ಚ್ 2024, 23:54 IST
ಸಂಗತ: ಕೂಸು ಹುಟ್ಟಿದೆ, ‘ಕುಲಾವಿ’ ಸಿದ್ಧವೇ?

ಸಂಗತ | ಆ್ಯಂಟಿಬಯಾಟಿಕ್: ಇರಲಿ ಎಚ್ಚರ

‘ಎರಡು ದಿನಗಳಿಂದ ಹಲ್ಲುನೋವು. ಹಿಂದಿನ ವರ್ಷ ನೀವೇ ಮಗಳಿಗೆ ಕೊಟ್ಟಿದ್ದ ಆ್ಯಂಟಿಬಯಾಟಿಕ್ ಸ್ವಲ್ಪ ಉಳಿದಿತ್ತು, ಅದನ್ನೇ ತಗೊಂಡೆ. ಮುಂಚೆ ಎರಡು ಸಲ ಕೆಲಸ ಮಾಡಿತ್ತು. ಈ ಸಲ ಯಾಕೋ ನೋವು ಕಡಿಮೆ ಆಗುತ್ತಿಲ್ಲ, ಏನು ಮಾಡೋದು ಡಾಕ್ಟ್ರೇ?’
Last Updated 25 ಫೆಬ್ರುವರಿ 2024, 23:30 IST
ಸಂಗತ | ಆ್ಯಂಟಿಬಯಾಟಿಕ್: ಇರಲಿ ಎಚ್ಚರ

ಸಂಗತ | ಮಹಾನಗರದ ಬೆಳಕಿಲ್ಲದ ಬೀದಿಗಳಲ್ಲಿ...

ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಮಾಣ ಏರಿಕೆ ಆಗಿರುವುದಕ್ಕೆ ಬೀದಿದೀಪಗಳ ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣ
Last Updated 22 ಜನವರಿ 2024, 22:34 IST
ಸಂಗತ | ಮಹಾನಗರದ ಬೆಳಕಿಲ್ಲದ ಬೀದಿಗಳಲ್ಲಿ...

ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ನಗರವಾಸಿಗಳ ಬದುಕಿನ ಅವಿಭಾಜ್ಯ ಅಂಗವಾಗಿರುವ ಮಾಲ್‌ಗಳಿಂದ ಅನುಕೂಲಗಳಷ್ಟೇ ಅನನುಕೂಲಗಳೂ ಇವೆ
Last Updated 7 ಜನವರಿ 2024, 19:08 IST
ಸಂಗತ: ನಗರ ಜನರ ಮಾಲ್‌ ಎಂಬ ಮಾಯಾಬಜಾರ್‌!

ಸಂಗತ: ಸಡಗರ, ಸಂಭ್ರಮ ಮೈಮರೆಸದಿರಲಿ

ಬದುಕಿಗೆ ಹೊಸ ಚೈತನ್ಯ ತುಂಬುವ ರಜೆ, ಹಬ್ಬ, ಹೊಸ ವರ್ಷದ ಸಂಭ್ರಮವನ್ನು ತಮಗೂ ಇತರರಿಗೂ ತೊಂದರೆಯಾಗದಂತೆ ಸುರಕ್ಷಿತವಾಗಿ ಆಚರಿಸುವುದು ಮುಖ್ಯ
Last Updated 25 ಡಿಸೆಂಬರ್ 2023, 19:47 IST
ಸಂಗತ: ಸಡಗರ, ಸಂಭ್ರಮ ಮೈಮರೆಸದಿರಲಿ
ADVERTISEMENT
ADVERTISEMENT
ADVERTISEMENT
ADVERTISEMENT