ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕೆ.ವಿ.ಸಂತೋಷ್

ಸಂಪರ್ಕ:
ADVERTISEMENT

ಹಸಿರುಡುಗೆಯ ಸಿದ್ಧಪ್ಪನ ವಜ್ರ

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಸಮೀಪದ ಯರೇಹಳ್ಳಿ ಬಳಿ ಸಿದ್ಧಪ್ಪನ ವಜ್ರ ಇದೆ. ಸುತ್ತಲೂ ಸಸ್ಯ ಸಂಪತ್ತಿನ ರಾಶಿ. ನಡುವೆ ಸಿದ್ದೇಶ್ವರ ಮಂದಿರವಿದೆ. ಇದನ್ನು ಗವಿಸಿದ್ದೇಶ್ವರ ಮಂದಿರ ಎಂದೂ ಕರೆಯುತ್ತಾರೆ. 1820-1905 ರವರೆಗೆ ಈ ಸ್ಥಳದಲ್ಲಿ ಅವಧೂತ ಪರಂಪರೆಯ ಗುರುಗಳಾದ ಸಿದ್ಧಪುರುಷ ಕೊಳಾಳು ಕೆಂಚಾವಧೂತರು ತಪಸ್ಸು ಮಾಡುತ್ತಿದ್ದರು ಎಂದು ಸ್ಥಳೀಯ ಹೇಳುತ್ತಾರೆ.
Last Updated 25 ಡಿಸೆಂಬರ್ 2019, 19:30 IST
ಹಸಿರುಡುಗೆಯ ಸಿದ್ಧಪ್ಪನ ವಜ್ರ

ಚಿಣ್ಣರ ಚಿತ್ತಾರ

ಸರ್ಕಾರಿ ಶಾಲೆ ಕಟ್ಟಡಗಳ ಮೇಲೆ ಸಾಹಿತಿ, ರಾಷ್ಟ್ರನಾಯಕರ ಚಿತ್ರಗಳನ್ನು ಬರೆಸುವುದು ಹಳೆಯ ವಿಷಯ. ಆದರೆ, ಶಾಲೆಯ ವಿದ್ಯಾರ್ಥಿಗಳೇ ತಮ್ಮ ಶಾಲಾ ಕಟ್ಟಡದ ಮೇಲೆ ವಿವಿಧ ಪ್ರಾಕಾರಗಳ ಚಿತ್ರಗಳನ್ನು ಬಿಡಿಸಿ, ಶಾಲೆಯ ಅಂದ ಹೆಚ್ಚಿಸಿರುವುದು ಈ ಕಾಲದ ವಿಶೇಷ.
Last Updated 4 ಮಾರ್ಚ್ 2019, 19:45 IST
ಚಿಣ್ಣರ ಚಿತ್ತಾರ

ದಂತ ವೈದ್ಯರಿಗೆ ಉದ್ಯೋಗದ ಭಾಗ್ಯವಿದೆಯೇ?

ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆಯಲಾಗದೆ, ದುಡಿಮೆಯೂ ಸಾಗದೆ, ಸರ್ಕಾರಿ ಕೆಲಸವೂ ದೊರಕದೆ ದಂತ ವೈದ್ಯರು ಹೈರಾಣಾಗಿದ್ದಾರೆ. ಭವಿಷ್ಯದ ಚಿಂತೆಯಿಂದ ದಿನ ದೂಡುತ್ತಿದ್ದಾರೆ.
Last Updated 11 ಡಿಸೆಂಬರ್ 2014, 19:30 IST
fallback

ನೈಜವಾಗಿರಲಿ ವ್ಯಕ್ತಿತ್ವ

ಶಿಕ್ಷಣ ಎಂದರೆ ಕೇವಲ ಪಾಠ ಕಲಿಸುವುದಲ್ಲ, ಜ್ಞಾನಾ­ರ್ಜ­ನೆಯೂ ಅಲ್ಲ. ಬದಲಾಗಿ ಸೂಕ್ತ ಪರಿಪೂರ್ಣ ವ್ಯಕ್ತಿಗಳನ್ನು ರೂಪಿಸುವುದೇ ಆಗಿದೆ. ಈ ಪರಿಪೂರ್ಣತೆಯನ್ನು ಪಡೆಯಲು ನಾವು ಕೇವಲ ಅಕ್ಷರಸ್ಥರಾಗಿದ್ದರೆ ಸಾಲದು. ನಮ್ಮ ಮೂಲಭೂತ ವ್ಯಕ್ತಿತ್ವವನ್ನು ವಿಕಸಿತಗೊಳಿಸಿಕೊಳ್ಳ ಬೇಕಾಗುತ್ತದೆ.
Last Updated 8 ಡಿಸೆಂಬರ್ 2013, 19:30 IST
fallback

ಆ್ಯಂಟಿ ಆಕ್ಸಿಡೆಂಟ್ ಏನಿದರ ಮಹತ್ವ?

ದೇಹದಲ್ಲಿ ವಿಷಾಣು ಹೆಚ್ಚಾಗಿ ಅನಾರೋಗ್ಯ ಕಾಡದಂತೆ ನಮ್ಮನ್ನು ಕಾಯುವ ಜೀವರಕ್ಷಕ ಆ್ಯಂಟಿ ಆಕ್ಸಿಡೆಂಟ್‌ಗಳ ವೃದ್ಧಿಗೆ ನಾವು ಗಮನ ಹರಿಸಬೇಕು. -
Last Updated 11 ಅಕ್ಟೋಬರ್ 2013, 19:30 IST
fallback

ಹಲ್ಲಿಗೆ ಕ್ಲಿಪ್ ತಪ್ಪು ಕಲ್ಪನೆ ಬೇಡ

ವಾರದ ವೈದ್ಯ
Last Updated 30 ಆಗಸ್ಟ್ 2013, 19:59 IST
fallback

ಬಾಡಿಗೆ ಹಲ್ಲು!

ವೈದ್ಯ-ಹಾಸ್ಯ
Last Updated 26 ಜುಲೈ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT