ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಕಿರಣ್ ಎಂ ಗಾಜನೂರು ಶಿವಮೊಗ್ಗ

ಸಂಪರ್ಕ:
ADVERTISEMENT

ಸಂಗತ: ಬಿಡುಗಡೆಯ ಹಾದಿಗೆ ಸೃಜನಶೀಲ ಸಾಹಿತ್ಯ

ಶಾಲಾ ಕಾಲೇಜು ಪಠ್ಯಗಳ ಭಾಗವಾಗಿರುತ್ತಿದ್ದ ಸೃಜನಶೀಲ ಸಾಹಿತ್ಯದ ಓದಿನಿಂದ, ಸಾಮಾಜಿಕ ಸಂಬಂಧಗಳ ನಡುವಿನ ಬೇಲಿಗಳನ್ನು ಮೀರುವ ಹೊಸ ಅರಿವೊಂದು ನಮಗೆ ದಕ್ಕುತ್ತಿತ್ತು
Last Updated 6 ಜುಲೈ 2023, 23:30 IST
ಸಂಗತ: ಬಿಡುಗಡೆಯ ಹಾದಿಗೆ ಸೃಜನಶೀಲ ಸಾಹಿತ್ಯ

ಸಂಗತ: ಸಂಕುಚಿತ ಸಂಕಥನ ದಾಟಿಸುವ ಅಪಾಯ

ಆಧುನಿಕ ಸಂವಹನ ಸಾಧನಗಳು ಸಂಕುಚಿತ ರಾಷ್ಟ್ರೀಯತೆಯ ಸಂಕಥನಗಳನ್ನು ವ್ಯವಸ್ಥಿತವಾಗಿ ಯುವ ಮನಸ್ಸುಗಳಿಗೆ ದಾಟಿಸುತ್ತಿರುವುದು ಅಪಾಯಕಾರಿ ಸ್ಥಿತಿ
Last Updated 19 ಜೂನ್ 2023, 22:35 IST
ಸಂಗತ: ಸಂಕುಚಿತ ಸಂಕಥನ ದಾಟಿಸುವ ಅಪಾಯ

ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಚಳವಳಿ

‘ವರ್ತಮಾನದಲ್ಲಿ ‘ಧ್ವನಿ ಇಲ್ಲದವರು’ ಎಂಬ ವರ್ಗ ಅಸ್ತಿತ್ವದಲ್ಲಿ ಇಲ್ಲ, ಒಂದೋ ಅಧಿಕಾರದ ಬಲದಿಂದ ಜನರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗಿದೆ,ಇಲ್ಲವೇ ಅದೇ ಅಧಿಕಾರದ ಭಯದ ಕಾರಣಕ್ಕೆ ಹಲವರು ಮೌನಕ್ಕೆ ಶರಣಾಗಿದ್ದಾರೆ’. ನಮ್ಮ ನಡುವಿನ ಮುಖ್ಯ ಚಿಂತಕಿ ಅರುಂಧತಿ ರಾಯ್ ಅವರ ಈ ಮಾತುಗಳನ್ನು ಓದುತ್ತಿರುವಾಗ, ಆಕೆ ವರ್ತಮಾನ ದಲ್ಲಿ ಅಧಿಕಾರವು ಸೃಜಿಸುತ್ತಿರುವ ಭಯದ ಎರಡು ಸ್ವರೂಪಗಳ ಕುರಿತು ನಮ್ಮ ಗಮನ ಸೆಳೆಯುತ್ತಿದ್ದಾರೆಅನ್ನಿಸುತ್ತದೆ. ಈ ಹೊತ್ತಿನಲ್ಲಿಯೇ, ಇತ್ತೀಚಿನ ವರ್ಷಗಳಲ್ಲಿ ಅದೇ ಅಧಿಕಾರದ ಭಯವನ್ನು ಪ್ರಜಾಸತ್ತಾತ್ಮಕ ಹಾದಿಯಲ್ಲಿ ಎದುರಿಸಿ ಗೆಲುವು ಸಾಧಿಸಿದ ಕರ್ನಾಟಕದ ಎರಡು ಮುಖ್ಯ ‘ಸಾಮಾಜಿಕ ಚಳವಳಿಗಳು’ ನೆನಪಾಗುತ್ತವೆ.
Last Updated 5 ಡಿಸೆಂಬರ್ 2022, 4:34 IST
 ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಚಳವಳಿ

ಸಂಗತ| ‘ಅಪ್ಪು’ ಎಂಬ ರಾಜಕೀಯ ವಿದ್ಯಮಾನ

‘ಕೂಡಿಬಾಳುವ ಸಾಮುದಾಯಿಕ ವಿವೇಕ’ವನ್ನು ಜಾಗೃತಗೊಳಿಸಿದ ಬೆಳವಣಿಗೆಗಳು
Last Updated 28 ಮಾರ್ಚ್ 2022, 1:04 IST
ಸಂಗತ|  ‘ಅಪ್ಪು’ ಎಂಬ ರಾಜಕೀಯ ವಿದ್ಯಮಾನ

‘ತಾಯಿ–ಗಾಂಧಿ’ಯ ಮಡಿಲು!‌

ಸಂವಾದ ಶೂನ್ಯದಿಂದ ಕೂಡಿದ ಈ ಸಂಕಷ್ಟದ ಕಾಲ, ನಾವು ಮತ್ತೆ ಗಾಂಧಿಯ ಕಡೆ ನೋಡುವಂತೆ ಮಾಡುತ್ತಿದೆ
Last Updated 30 ಸೆಪ್ಟೆಂಬರ್ 2020, 20:30 IST
‘ತಾಯಿ–ಗಾಂಧಿ’ಯ ಮಡಿಲು!‌

ಲೋಕದೃಷ್ಟಿ ಮತ್ತು ಸ್ತ್ರೀವಾದಿ ನೋಟ

ಭಿನ್ನವಿದ್ದೂ ಬೆರೆಯಬಹುದಾದ ಲೋಕದೃಷ್ಟಿಯನ್ನು ನಾವು ಕಟ್ಟಿಕೊಳ್ಳಬೇಕಿದೆ
Last Updated 13 ಫೆಬ್ರುವರಿ 2020, 20:00 IST
ಲೋಕದೃಷ್ಟಿ ಮತ್ತು ಸ್ತ್ರೀವಾದಿ ನೋಟ

ತಾತ್ವಿಕ ಭಿನ್ನಮತ ಮತ್ತು ಕಾಂಗ್ರೆಸ್‌ ಭವಿಷ್ಯ

ಜನಪರವಾದ ಎಲ್ಲ ಧ್ವನಿಗಳೂ ಪಕ್ಷದಲ್ಲಿ ಅಸ್ತಿತ್ವ ಪಡೆಯಬೇಕಿದೆ
Last Updated 22 ಆಗಸ್ಟ್ 2019, 20:39 IST
ತಾತ್ವಿಕ ಭಿನ್ನಮತ ಮತ್ತು ಕಾಂಗ್ರೆಸ್‌ ಭವಿಷ್ಯ
ADVERTISEMENT
ADVERTISEMENT
ADVERTISEMENT
ADVERTISEMENT