ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಮಲಿಕ್ಲಾರ್ಜುನ ಕುಂಬಾರ

ಸಂಪರ್ಕ:
ADVERTISEMENT

ಕಳಪೆ ಕಾಮಗಾರಿ: ಕಟ್ಟಡ ನಿರ್ಮಾಣ ಸ್ಥಗಿತಕ್ಕೆ ಆಗ್ರಹ

ನಿರ್ಮಾಣ ಹಂತದಲ್ಲಿರುವ ಮೂರಂತಸ್ಥಿನ ಕಟ್ಟಡ ಉದ್ಘಾಟನೆಗೂ ಮುನ್ನ ಬಿರುಕು ಬಿಟ್ಟಿರುವುದು, ಬಿರುಕು ಮುಚ್ಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಗುತ್ತಿಗೆದಾರರು, ಇದರ ಮಧ್ಯೆ ಕಟ್ಟಡ ಸಂಪೂರ್ಣ ಕಳಪೆಯಾಗಿದೆ
Last Updated 9 ಜನವರಿ 2018, 8:53 IST
fallback

ಕೃಷಿ ಹೊಂಡ ಬಳಸಿ ಬೆಳೆ ಉಳಿಸಲು ಯತ್ನ

ಹೋಬಳಿ ವ್ಯಾಪ್ತಿಯಲ್ಲಿ ತೇವಾಂಶ ಕೊರತೆಯಿಂದ ಒಣಗುತ್ತಿರುವ ಜೋಳ ಮತ್ತು ಕಡಲೆ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
Last Updated 4 ಜನವರಿ 2018, 9:40 IST
ಕೃಷಿ ಹೊಂಡ ಬಳಸಿ ಬೆಳೆ ಉಳಿಸಲು ಯತ್ನ

‘ಒಡಲ ಕಿಚ್ಚಿನಲ್ಲಿ ಕೊನರಿದ ಚಿಗುರು’

ಸಮಾಜ ಮುಖಿಯಾಗಿ ಕೆಲಸ ಮಾಡುವ ನಮ್ಮನ್ನು ಮಂಗಳಮುಖಿಯರೆಂದು ಜರೆಯಬೇಡಿ. ಲಿಂಗ ಪರಿವರ್ತಿತರಾದ ನಾವು ಲೈಂಗಿಕ ಅಲ್ಪಸಂಖ್ಯಾತರು. ನಮಗೂ ಬದುಕುವ ಹಕ್ಕಿದೆ.
Last Updated 22 ಅಕ್ಟೋಬರ್ 2017, 5:31 IST
fallback

ತಾರೆಗಳ ಗುಂಪಿಂದ ಬಂದ ಹೂವಾಡಗಿತ್ತಿಯರು...

ಅಮಾವಾಸ್ಯೆಯ ದಿನ ಬೆಳಿಗ್ಗೆ ಕಾರಭಾರಿಯಿಂದ ಎಲ್ಲರನ್ನೂ ಕರೆ ತರುತ್ತಾರೆ. ತಾಂಡಾದ ಗೌಡನ ಮನೆಯ ಮುಂದೆ ಕಾಳಿಕಾ ದೇವಿಗಾಗಿ ಮೀಸಲಿಟ್ಟ ಕುರಿಯನ್ನು ಬಲಿ ಕೊಟ್ಟು, ದೇವಿಗೆ ರಕ್ತದ ಅಭಿಷೇಕ ಮಾಡುತ್ತಾರೆ. ಆ ದಿನ ರಾತ್ರಿ ಊಟಕ್ಕೆ...
Last Updated 19 ಅಕ್ಟೋಬರ್ 2017, 19:30 IST
ತಾರೆಗಳ ಗುಂಪಿಂದ ಬಂದ ಹೂವಾಡಗಿತ್ತಿಯರು...

ಮಣ್ಣಿನ ಗಣೇಶ ಮೂರ್ತಿಯತ್ತ ಒಲವು

‘ಈ ಸಲ ಸೀಜನ್ ಇಲ್ಲ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಅವರಲ್ಲಿ ದುಡ್ಡಿಲ್ಲ, ಇಂತಾದರಾಗ ಗಣಪತಿ ಕೊಳ್ಳುವವರು ಚೌಕಾಶಿ ಮಾಡುವುದು ಸಹಜ.
Last Updated 22 ಆಗಸ್ಟ್ 2017, 5:28 IST
fallback

ಗೋಟುಕಲ್ಲಿನ ಮೇಲೆ ಬಣವೆ ಮಾಡಿ!

ಜಾನುವಾರುಗಳಿಗೆ ಬೇಸಿಗೆ ಬೇಗೆಯಲ್ಲಿ ನೀರು ಸಿಗುತ್ತಿಲ್ಲ. ಕಷ್ಟ ಕಾಲಕ್ಕೆ ಸಂಗ್ರಹ ಮಾಡಿ ಇಟ್ಟು­ಕೊಂಡಿರುವ ಮೇವನ್ನು ಸಂರಕ್ಷಿಸಿ­ಕೊಳ್ಳುವುದು ರೈತರಿಗೆ ದುಸ್ತರವಾಗಿದೆ.
Last Updated 3 ಏಪ್ರಿಲ್ 2017, 7:35 IST
ಗೋಟುಕಲ್ಲಿನ ಮೇಲೆ ಬಣವೆ ಮಾಡಿ!

ರಸ್ತೆಯಲ್ಲಿ ನಿಲ್ಲುವ ವಾಹನ..!

ಗಜೇಂದ್ರಗಡ ಪಟ್ಟಣದ ಮುಖ್ಯರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಸದಾ ಕಿರಿಕಿರಿ
Last Updated 5 ಜನವರಿ 2017, 10:24 IST
fallback
ADVERTISEMENT
ADVERTISEMENT
ADVERTISEMENT
ADVERTISEMENT