ಮಂಗಳವಾರ, 9 ಸೆಪ್ಟೆಂಬರ್ 2025
×
ADVERTISEMENT

ಡಾ.ಮನೋಜ ಗೋಡಬೋಲೆ

ಸಂಪರ್ಕ:
ADVERTISEMENT

ಸಂಗತ: ನಿಂತ ನೆಲ ನುಂಗುವ ಅಂತರಗಂಗೆ

The beauty of Antar Gange’s flowers hides the danger it poses to water ecosystems. A closer look at its invasive nature and destructive impact on water bodies.
Last Updated 6 ಜುಲೈ 2025, 23:40 IST
ಸಂಗತ: ನಿಂತ ನೆಲ ನುಂಗುವ ಅಂತರಗಂಗೆ

ಸಂಗತ: ಶೀರ್ಷಿಕೆ ನೋಡಿ ಮರುಳಾಗದಿರಿ

ಒಂದು ವಿಷಯದ ಬಗ್ಗೆ ಹಲವಾರು ಬಾರಿ ಅದದೇ ಮೆಸೇಜು ಬಂದಾಗ, ಸುಳ್ಳುಸುದ್ದಿಯೇ ಸತ್ಯ ಎಂಬ ಭ್ರಮೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ
Last Updated 9 ನವೆಂಬರ್ 2023, 23:30 IST
ಸಂಗತ: ಶೀರ್ಷಿಕೆ ನೋಡಿ ಮರುಳಾಗದಿರಿ

ಜಲಸಾಕ್ಷರತೆ: ಎಲ್ಲಿ ಎಡವುತ್ತಿದ್ದೇವೆ?

ನೀರನ್ನು ಯಾವುದೇ ಎಚ್ಚರಿಕೆ ಇಲ್ಲದೆ ಬೇಕಾಬಿಟ್ಟಿ ಬಳಸಿ ವ್ಯರ್ಥ ಮಾಡುವ ನಾವು, ಅದು ಬತ್ತುವ ಕಾಲದಲ್ಲಿ ಬಿಸಿಲನ್ನು ಬೈದರೆ ಪ್ರಯೋಜನವಿದೆಯೇ?
Last Updated 30 ಮೇ 2019, 19:30 IST
ಜಲಸಾಕ್ಷರತೆ: ಎಲ್ಲಿ ಎಡವುತ್ತಿದ್ದೇವೆ?

ಎಲ್ಲಾ ಕಳಚಬೇಕು!

ಪೇಪರಿನ ಪುಟ ತಿರುವಿ ಹಾಕುತ್ತಿದ್ದೆ. ಆಯಾ ಪುಟಗಳಲ್ಲಿನ ಕೊಲೆ, ದರೋಡೆ, ಭೂಕುಸಿತ, ಪ್ರವಾಹ ಇತ್ಯಾದಿ ಸುದ್ದಿಗಳ ನಡುವೆ ಚಿತ್ರವೊಂದು ಗಮನ ಸೆಳೆಯಿತು. ಶಿಕ್ಷಕಿಯೋರ್ವಳು, ತರುಣಿಯ ಮೂಗೊಳಗೆ ಕೈಹಾಕಿ ನಗುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಳು!
Last Updated 23 ಮಾರ್ಚ್ 2019, 19:30 IST
ಎಲ್ಲಾ ಕಳಚಬೇಕು!

ಜೈವಿಕ ತಂತ್ರಜ್ಞಾನಕ್ಕೆ ಬೈಸೆಪ್ ಬಲ

ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ವಿದ್ಯಾರ್ಥಿಗಳಿಗೆ ಕೇವಲ ವಿಷಯ ಜ್ಞಾನವಿದ್ದರಷ್ಟೇ ಸಾಲದು; ಜೊತೆಗೆ ಕೌಶಲವೂ ಬೇಕಾಗುತ್ತದೆ. ಈ ಕೌಶಲವನ್ನು ಒದಗಿಸಲು ರಾಜ್ಯ ಸರ್ಕಾರವು ಕೇಂದ್ರದ ಸಹಯೋಗದೊಂದಿಗೆ ರಾಜ್ಯದ 18 ಶಿಕ್ಷಣ ಸಂಸ್ಥೆಗಳಲ್ಲಿ ಸ್ನಾತಕೋತ್ತರ ಡಿಪ್ಲೊಮ ಕೋರ್ಸ್‌ ಆರಂಭಿಸಿದೆ.
Last Updated 12 ಮಾರ್ಚ್ 2019, 19:30 IST
ಜೈವಿಕ ತಂತ್ರಜ್ಞಾನಕ್ಕೆ ಬೈಸೆಪ್ ಬಲ

ಗಂಗೆ ಶುದ್ಧವಾದಾಳೇ?

ಗಂಗೆಯ ಉಳಿವಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ, ಜೂನ್ 22ರಿಂದ ಉಪವಾಸದಲ್ಲಿದ್ದ ಸ್ವಾಮಿ ಜ್ಞಾನಸ್ವರೂಪ ಸಾನಂದ (86 ವರ್ಷ) ಅವರು 111 ದಿನಗಳ ನಂತರ ಹೃದಯಾಘಾತಕ್ಕೊಳಗಾಗಿ ಮರಣವನ್ನಪ್ಪಿದರು.
Last Updated 17 ಅಕ್ಟೋಬರ್ 2018, 2:00 IST
ಗಂಗೆ ಶುದ್ಧವಾದಾಳೇ?

ನೀರಿಗೂ ರೇಷನ್ ಬರಬೇಕಲ್ಲವೆ?

ಈಗ ರೇಷನ್ ಅಂಗಡಿಗಳನ್ನು ಅವಲಂಬಿಸುವವರ ಸಂಖ್ಯೆ ಕಮ್ಮಿಯಾಗಿದೆಯಾದರೂ ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ ರೇಷನ್ ‘ಅಂಗಡಿ’ಗಳನ್ನು ತೆರೆಯುವ ಪರಿಸ್ಥಿತಿ ಬಂದೇ ಬರುತ್ತದೆ. ವ್ಯತ್ಯಾಸವಿಷ್ಟೇ... ರೇಷನ್ ಪದ್ಧತಿ ಬರುವುದು ನೀರಿಗಾಗಿ!
Last Updated 28 ಜುಲೈ 2018, 19:30 IST
ನೀರಿಗೂ ರೇಷನ್ ಬರಬೇಕಲ್ಲವೆ?
ADVERTISEMENT
ADVERTISEMENT
ADVERTISEMENT
ADVERTISEMENT