ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ರಾಘವೇಂದ್ರ ಎನ್.ಚಿಂತಾಮಣಿ

ಸಂಪರ್ಕ:
ADVERTISEMENT

ಉಬ್ಬಸ: ಉದಾಸೀನ ಬೇಡ

ಉಬ್ಬಸ ಸಮಸ್ಯೆ ಪ್ರಮುಖವಾಗಿ ನಗರ ವಾಸಿಗಳಲ್ಲಿ ಅಧಿಕ. ಕಲುಷಿತ ವಾತಾವರಣ ಹಾಗೂ ಕಲಬೆರಕೆ ಆಹಾರಗಳಿಂದ ದೂರವಿರುವುದು, ಅಲರ್ಜಿ ಪದಾರ್ಥಗಳಿಗೆ ಒಡ್ಡಿಕೊಳ್ಳದಿರುವುದು ಇದಕ್ಕೆ ತಕ್ಕಮಟ್ಟಿನ ಪರಿಹಾರ ನೀಡಬಹುದು.
Last Updated 20 ಮಾರ್ಚ್ 2020, 19:30 IST
ಉಬ್ಬಸ: ಉದಾಸೀನ ಬೇಡ

ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆ ಮದ್ದು

ಚಳಿಗಾಲದಲ್ಲಿ ಮಂಡಿನೋವು, ಕೆಮ್ಮು ಮೊದಲಾದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಮಾತ್ರವಲ್ಲ, ಕೆಲವು ಮನೆಮದ್ದುಗಳನ್ನು ಬಳಸುವುದು ಕೂಡ ಸೂಕ್ತ.
Last Updated 7 ಡಿಸೆಂಬರ್ 2019, 1:46 IST
ಚಳಿಗಾಲದ ಸ್ವಾಸ್ಥ್ಯಕ್ಕೆ ಮನೆ ಮದ್ದು

ಆರೋಗ್ಯಕ್ಕೆ ಅಭ್ಯಂಗ

ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡುವ ಆಯುರ್ವೇದ ಪದ್ಧತಿ ಅಭ್ಯಂಗ ಅಥವಾ ಅಭ್ಯಂಜನ. ಇದನ್ನು ಹಬ್ಬದ ಸಂದರ್ಭದಲ್ಲಿ ಮಾತ್ರ ಮಾಡುವ ಬದಲು ನಿತ್ಯ ಅನುಸರಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು.
Last Updated 25 ಅಕ್ಟೋಬರ್ 2019, 19:30 IST
ಆರೋಗ್ಯಕ್ಕೆ ಅಭ್ಯಂಗ

ವಾತ, ಕಫ ಹೆಚ್ಚಿಸುವವರ್ಷ ಋತು

ಮಳೆಗಾಲದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವ ಹಾಗೂ ಚಿಕ್ಕ ಪುಟ್ಟ ಸಮಸ್ಯೆಗಳಿಗೆ ಮನೆಮದ್ದುಗಳನ್ನು ಬಳಸಿಕೊಂಡು ನಿವಾರಣೆ ಮಾಡಿಕೊಳ್ಳುವ ಕೆಲವು ಉಪಾಯಗಳನ್ನು ಅರಿಯೋಣ.
Last Updated 13 ಜುಲೈ 2019, 11:09 IST
ವಾತ, ಕಫ ಹೆಚ್ಚಿಸುವವರ್ಷ ಋತು

ನೆಗಡಿಯೇ? ಸೈನಸೈಟಿಸ್‌ಗೆ ತಿರುಗಬಹುದು!

ಪದೇ ಪದೇ ಬರುವ ನೆಗಡಿಯನ್ನು ನಿರ್ಲಕ್ಷಿಸಿದರೆ ಅದು ಸೈನಸೈಟಿಸ್‌ಗೆ ತಿರುಗಬಹುದು. ಇದರಿಂದ ಪಾರಾಗಲು ಕೆಲವು ಮನೆ ಮದ್ದುಗಳಿವೆ. ಆಯುರ್ವೇದದಿಂದಲೂ ಸಂಪೂರ್ಣ ಪರಿಹಾರ ಕಂಡುಕೊಳ್ಳಬಹುದು.
Last Updated 7 ಜೂನ್ 2019, 19:30 IST
ನೆಗಡಿಯೇ? ಸೈನಸೈಟಿಸ್‌ಗೆ ತಿರುಗಬಹುದು!
ADVERTISEMENT
ADVERTISEMENT
ADVERTISEMENT
ADVERTISEMENT