ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಶೋಭಾ ಜಿ

ಸಂಪರ್ಕ:
ADVERTISEMENT

ಬೇಡವೇ ಉಡುಗೊರೆ?

ಇನ್ನೊಂದು ಸ್ವಲ್ಪ ದೊಡ್ಡ ಮನೆ ಇದ್ದಿದ್ದರೆ, ಇದಕ್ಕಿಂತ ಸ್ವಲ್ಪ ಹೆಚ್ಚಿನ ಸಂಬಳ ಬರುವ ಕೆಲಸ ಸಿಕ್ಕಿದ್ದಿದ್ದರೆ, ಇನ್ನಷ್ಟು ಆಸ್ತಿ ಸಂಪಾದಿಸಿದ್ದಿದ್ದರೆ ಆಗ ಎಷ್ಟು ಸಂತೋಷವಾಗಿ ಇರಬಹುದಿತ್ತು.- ಇದು ಕೆಲವರಿಗೆ ಅಪರೂಪಕ್ಕೆ ಹಾಗೂ ಬಹುತೇಕರಿಗೆ ಸದಾ ಬರುವ ಆಲೋಚನೆ, ಕಾಡುವ ಯೋಚನೆ.
Last Updated 6 ಸೆಪ್ಟೆಂಬರ್ 2013, 19:59 IST
fallback

ಬಲೂನಿನ ಮರ್ಮ ನಿಮಗೆ ಗೊತ್ತೇ?

ಗಾಳಿ ತುಂಬಿದ ಬಲೂನು ಮೇಲೆ ಮೇಲೆ ಏರುತ್ತದೆ. ಬಣ್ಣ ಬಣ್ಣದ ಚಂದದ ಇತರ ಬಲೂನುಗಳೊಡನೆ ತಾನೂ ತಲೆ ಎತ್ತಿ ಹಾರಾಡುತ್ತದೆ. ಆದರೆ, ಹೀಗೆ ಹಾರಾಡುವಾಗ ಒಂದು ಸಣ್ಣ ಸೂಜಿ ತಾಕಿದರೂ ಬಲೂನು ಕ್ಷಣಾರ್ಧದಲ್ಲಿ ಕೆಳಗಿಳಿಯುತ್ತದೆ.
Last Updated 19 ಏಪ್ರಿಲ್ 2013, 19:59 IST
ಬಲೂನಿನ ಮರ್ಮ ನಿಮಗೆ ಗೊತ್ತೇ?

ಮಾಯಾದರ್ಪಣ

ವಸ್ತು ಪ್ರದರ್ಶನಗಳು, ಜಾತ್ರೆಗಳು, ಮೇಳಗಳಲ್ಲಿ ಮನರಂಜನೆಗೆಂದು ವಿವಿಧ ಆಟಿಕೆ ಪ್ರದರ್ಶನಗಳು ಇರುತ್ತವೆ. ಇವುಗಳಲ್ಲಿ ವಿವಿಧ ಬಗೆಯ ಕನ್ನಡಿಗಳನ್ನು ಒಳಗೊಂಡ ಒಂದು ಕೋಣೆ ಸಾಮಾನ್ಯವಾಗಿ ಇರುತ್ತದೆ. ಸಣ್ಣ ಮೂಗನ್ನು ದಪ್ಪ ಮಾಡಿ ತೋರಿಸುವ, ಗಿಡ್ಡ ದೇಹವನ್ನು ಉದ್ದವಾದಂತೆ ತೋರುವ, ಸಾಧಾರಣ ಶರೀರವನ್ನು ದಢೂತಿಯಾಗಿ ಕಾಣಿಸುವ ಕನ್ನಡಿಗಳ ಕೋಣೆಯನ್ನು ಹೊಕ್ಕರೆ ನಗುವಿನ ಜಾಲ ಹರಡುತ್ತದೆ.
Last Updated 22 ಮಾರ್ಚ್ 2013, 19:59 IST
fallback

ಪರೀಕ್ಷೆ ದೇಹ ಸಿದ್ಧವಾಗಿದೆಯೇ?

ಪರೀಕ್ಷೆಗಳು ಸಮೀಪಿಸುತ್ತಿವೆ. ಓದಿನಲ್ಲಿ ಮುಳುಗಿಹೋಗಿರುವ ಮಕ್ಕಳು ಪರೀಕ್ಷೆ ಬರೆಯಲು ಶೈಕ್ಷಣಿಕವಾಗಿ ತಯಾರಾಗುತ್ತಿದ್ದಾರೆ. ಆದರೆ ಪರೀಕ್ಷೆ ಎದುರಿಸಲು ಅವರ ದೇಹ, ವೆುದುಳು ಸಿದ್ಧವಾಗಿದೆಯೇ? ಮಕ್ಕಳ ಓದಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಹೆಣಗುತ್ತಿರುವ ಪೋಷಕರು, ಪರೀಕ್ಷೆ ಬರೆಯುವ ಮೂಲಾಧಾರವಾದ ಅವರ ದೇಹಾರೋಗ್ಯದ ಬಗ್ಗೆ ಅಗತ್ಯವಾದ ಕಾಳಜಿ ವಹಿಸುತ್ತಿದ್ದಾರೆಯೇ?
Last Updated 3 ಮಾರ್ಚ್ 2013, 19:59 IST
fallback

ಬೆಲೆ ಕಟ್ಟಲಾಗದ ಆಟಿಕೆ!

ಬೆಳೆಯುವ ಮಕ್ಕಳಿಗೆ ಆಟಿಕೆಗಳು ಉತ್ತಮ ಸಂಗಾತಿ. ಇದರಲ್ಲಿ ಸಂಶಯವೇ ಇಲ್ಲ. ಆದರೆ ಕೇವಲ ಆಟಿಕೆಗಳಿಂದಷ್ಟೇ ಮಕ್ಕಳು ಸಂತೋಷದಿಂದ ಇರಬಲ್ಲರೇ? ಕೈಗೆ ಎಟುಕದಿದ್ದರೂ ಅವುಗಳನ್ನು ಹೇಳಿದ ಬೆಲೆ ತೆತ್ತು ಮನೆಗೆ ತಂದು ಮಕ್ಕಳಿಗೆ ನೀಡಿದರೆ ನಮ್ಮ ಕರ್ತವ್ಯ ಮುಗಿದಂತೆಯೇ?
Last Updated 8 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT