ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಶಶಿಕಲಾ ಕೃಷ್ಣಮೂರ್ತಿ

ಸಂಪರ್ಕ:
ADVERTISEMENT

ಅಯ್ಯಯ್ಯೋ ಎಂಜಿಲು!

ಮೇಲ್ವರ್ಗದವರು ಉಂಡು ಬಿಟ್ಟ ಎಂಜಿಲೆಲೆಯ ಮೇಲೆ ಕೆಳವರ್ಗದವರು ಉರುಳಾಡುವ ಸಂಪ್ರದಾಯ ಸಾಂಸ್ಕೃತಿಕವಾಗಿ ಅಥವಾ ಸಾಮಾಜಿಕವಾಗಿ ಸರಿಯೋ ತಪ್ಪೋ ಎಂಬ ಜಿಜ್ಞಾಸೆ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ. ಆದರೆ, ಬೇರೆಯವರ ಎಂಜಿಲು ಮಾತ್ರವಲ್ಲ ಕೆಲವೊಮ್ಮೆ ನಮ್ಮ ಎಂಜಿಲೇ ನಮ್ಮ ಆರೋಗ್ಯಕ್ಕೆ ಮುಳುವಾಗಬಹುದು ಎಂಬ ಅಂಶ ವೈಜ್ಞಾನಿಕವಾಗಿಯಂತೂ ದೃಢಪಟ್ಟಿದೆ.
Last Updated 13 ಡಿಸೆಂಬರ್ 2013, 19:30 IST
fallback

ಈರುಳ್ಳಿ ಗೆಣಿ ಆರೋಗ್ಯದ ಗಣಿ

ಈರುಳ್ಳಿ ಗೆಣಿಯ (ಈರುಳ್ಳಿ ಹೂವು/ ಸ್ಪ್ರಿಂಗ್ ಆನಿಯನ್) ಘಮಘಮ ಪರಿಮಳ, ಜೊತೆಗೆ ಸವಿರುಚಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಈರುಳ್ಳಿ ಬೆಳೆಯಲು ಶುರುವಾದಾಗಲೇ ಕಿತ್ತರೆ ಈರುಳ್ಳಿ ಹೂ ಹಾಗೂ ಹಸಿರು ಎಲೆಯಂತಹ ಭಾಗ ತಿನ್ನಲು ಲಭ್ಯ.
Last Updated 22 ನವೆಂಬರ್ 2013, 19:30 IST
fallback

ಮೊಡವೆ ಹೀಗೇಕೆ ಕಾಡುವೆ?

ಕೆಲವರನ್ನು ಎಡೆಬಿಡದೇ ಕಾಡುವ ಮೊಡವೆಗಳನ್ನು ನಾಜೂಕಾಗಿ ಪರಿಹರಿಸಿಕೊಳ್ಳಬಹುದು.
Last Updated 4 ಜನವರಿ 2013, 19:59 IST
fallback

ಹೀಗಿರಲಿ ಹಿರಿಯರ ಆಹಾರ

ಮುಪ್ಪು ಯಾರನ್ನೂ ಬಿಡುವುದಿಲ್ಲ. ವಯಸ್ಸಾಗುತ್ತಿದ್ದಂತೆ ಅನೇಕ ಕಾಯಿಲೆಗಳು ನಮ್ಮನ್ನು ಬೆನ್ನಟ್ಟಿ ಬರುತ್ತವೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮೂಳೆ ಸವೆತ, ದೇಹದ ವಿವಿಧ ಭಾಗಗಳು ಸವೆಯುತ್ತಾ ಕಾರ್ಯವೈಖರಿ ಕ್ಷೀಣಿಸತೊಡಗಿದಂತೆ ಕಾಣಿಸಿಕೊಳ್ಳುವ ಕಾಯಿಲೆಗಳು, ಜೊತೆಗೆ ಬೊಜ್ಜಿನ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಹಾಗಿದ್ದರೆ ವಯಸ್ಸಾದವರು...
Last Updated 30 ನವೆಂಬರ್ 2012, 20:33 IST
ಹೀಗಿರಲಿ ಹಿರಿಯರ ಆಹಾರ

ಸೂರ್ಯನಿಂದ ವಿಟಮಿನ್ ಡಿ

ವಿಟಮಿನ್ ಡಿ ಕೊರತೆಯಿಂದ ಮೂಳೆಯ ಶಕ್ತಿ ಕುಂದುತ್ತದೆ. ಮೂಳೆ ಮೆತ್ತಗಾಗುತ್ತದೆ. ಮಕ್ಕಳಲ್ಲಿ ರಿಕೆಟ್ಸ್ ಹಾಗೂ ದೊಡ್ಡವರಲ್ಲಿ ಆಸ್ಟಿಯೋಮಲೇಸಿಯಾ (ಮೆದುಮೂಳೆ) ಎಂಬ ತೊಂದರೆ ಕಾಣಿಸಿಕೊಳ್ಳುತ್ತದೆ.
Last Updated 16 ಡಿಸೆಂಬರ್ 2011, 19:30 IST
fallback

ಅಗಸಿ: ಆರೋಗ್ಯದ ಅರಸಿ

ದಿನನಿತ್ಯ ಅಗಸಿ ಪುಡಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಇದು ರಕ್ತದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ, ಸಕ್ಕರೆ ಅಂಶವನ್ನು ಹತೋಟಿಯಲ್ಲಿಡುತ್ತದೆ. ಹೆಂಗಸರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿ ಇದಕ್ಕಿದೆ. ಇಂತಹ ಬಹು ಉಪಯೋಗಿ ಅಗಸಿಯ ಸೇವನೆ ಹೇಗೆ?
Last Updated 23 ಸೆಪ್ಟೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT