ಸ್ತನದ ಮೇಲಿನ ಮೊಡವೆ ನಿರ್ಲಕ್ಷಿಸಬೇಡಿ, ಅದು ಕ್ಯಾನ್ಸರ್ ಆಗಿರಬಹುದು ಎಚ್ಚರ
ಅಕ್ಟೋಬರ್ ಮಾಸವನ್ನು ಸ್ತನ ಕ್ಯಾನ್ಸರ್ ಮಾಸವೆಂದೇ ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ. ವಿಶ್ವದಲ್ಲಿ ಶೇ 25 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್ಗೆ ತುತ್ತಾಗುತ್ತಿದ್ದಾರೆ. ಆಘಾತಕಾರಿ ವಿಷಯವೆಂದರೆ ಪ್ರತಿ ವರ್ಷ ಸ್ತನ ಕ್ಯಾನ್ಸರ್ಗೆ ಒಳಗಾಗುತ್ತಿರುವ ಮಹಿಳೆಯರ ಪ್ರಮಾಣ ಏರಿಕೆಯಾಗುತ್ತಲೇ ಇದೆ.Last Updated 8 ಅಕ್ಟೋಬರ್ 2021, 12:50 IST