ಆಳ–ಅಗಲ| ಕಾಸಿದ್ದವರಿಗೆ ಕೃಷಿ ಭೂಮಿ: ಹಳ್ಳಿಗಳಲ್ಲಿ ಹೆಚ್ಚಲಿವೆ ಫಾರ್ಮ್ ಹೌಸ್ಗಳು
ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅನುವಾಗುವಂತೆ ರಾಜ್ಯ ಸರ್ಕಾರ ಭೂಕಾಯ್ದೆಗಳಿಗೆ ತಿದ್ದುಪಡಿ ತರಲು ನಿರ್ಧರಿಸಿದೆಯಷ್ಟೆ. ಈ ತಿದ್ದುಪಡಿಯಿಂದ ರೈತರ ಹಿತಾಸಕ್ತಿಗೆ ಹಾಗೂ ಕೃಷಿ ಅಭಿವೃದ್ಧಿಗೆ ಆಗುವ ಕೆಲವೊಂದು ವ್ಯತಿರಿಕ್ತ ಪರಿಣಾಮಗಳನ್ನು ಅವಲೋಕನ ಮಾಡಬೇಕಿದೆ.Last Updated 19 ಜೂನ್ 2020, 5:09 IST