ವಿಶ್ವ ಸ್ತನ್ಯಪಾನ ಸಪ್ತಾಹ | ಹಾಲುಣಿಸಿ: ಬಾಂಧವ್ಯ ಹೆಚ್ಚಿಸಿ
World Breastfeeding Week: ‘ಮಗುವಿಗೆ ಎದೆಹಾಲು ಸಾಲುತ್ತಿಲ್ಲ. ದನದ ಹಾಲು ಕುಡಿಸಬಹುದೇ?’ ಎಂದು ಹಲವರು ನನ್ನನ್ನು ಕೇಳುತ್ತಲೇ ಇರುತ್ತಾರೆ. ಹೆರಿಗೆಯಾದ ಪ್ರತಿ ತಾಯಿಯಲ್ಲೂ ಮಗುವಿಗೆ ಸಾಕಾಗುವಷ್ಟು ಹಾಲು ಉತ್ಪಾದಿಸುವ ಸಾಮರ್ಥ್ಯ ಇದ್ದೇ ಇರುತ್ತದೆ. ಇದಕ್ಕೆ ಅವಳಿ ಮಕ್ಕಳ ತಾಯಂದಿರೂ ಹೊರತಲ್ಲ. Last Updated 1 ಆಗಸ್ಟ್ 2025, 23:30 IST