ಭಾನುವಾರ, 18 ಜನವರಿ 2026
×
ADVERTISEMENT

ಡಿ.ಎನ್ ಶ್ರೀನಾಥ್

ಸಂಪರ್ಕ:
ADVERTISEMENT

ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಕಚೇರಿಯ ಗಾಂಭೀರ್ಯವನ್ನು ಭೇದಿಸುತ್ತಾ ಸುಭಾಷ್ ನನ್ನ ಬಳಿಗೆ ಓಡಿ ಬಂದ. ಅವನ ಮುಖ ಅರಳಿತ್ತು. ಅವನು ನನ್ನ ಕಿವಿಗಳ ಸಮೀಪಕ್ಕೆ ಬಂದು ಎದುಸಿರು ಬಿಡುತ್ತಾ ಹೇಳಿದ, “ಆ ಪ್ರೋಗ್ರಾಮ್ ನಿಶ್ಚಿತವಾಗಿದೆ; ಇಂದು ರಾತ್ರಿ ಒಂಬತ್ತು ಗಂಟೆಗೆ ಜಲ್-ದರ್ಶನ್ ಬಂಗ್ಲೆಯಲ್ಲಿ.”
Last Updated 10 ಜನವರಿ 2026, 19:30 IST
ಭಗವತೀಕುಮಾರ್ ಶರ್ಮಾ ಅವರ ಕಥೆ: ಬ್ಲೂ-ಫಿಲ್ಮ್

ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಹೊಳೆಯುವ ಮುಖಗಳು

Memory Disorder: ಮರೆವು ಸ್ಮೃತಿಗಳಲ್ಲ, ಮುಖಗಳಲ್ಲಿದೆ. ಡಿ.ಎನ್. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿದ ದಿನಕರ್ ಜೋಶಿ ಅವರ ಈ ಕಥೆಯಲ್ಲಿ, ನೆನಪು, ಮುಖ ಮತ್ತು ಸಂಬಂಧಗಳ ನಡುವಿನ ಸಂಕೀರ್ಣತೆ ಕುರಿತ ಆಳವಾದ ವಿಶ್ಲೇಷಣೆ ಸಿಗುತ್ತದೆ.
Last Updated 20 ಸೆಪ್ಟೆಂಬರ್ 2025, 23:30 IST
ಡಿ.ಎನ್. ಶ್ರೀನಾಥ್ ಅವರ ಅನುವಾದಿತ ಕಥೆ: ಹೊಳೆಯುವ ಮುಖಗಳು

ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

Gujarati Story Translation: ಜ್ಯೋತಿಷ್ ಜಾನಿ ಅವರ ಮೂಲ ಗುಜರಾತಿ ಕಥೆಯನ್ನು ಡಿ.ಎನ್. ಶ್ರೀನಾಥ್ ಕನ್ನಡಕ್ಕೆ ಅನುವಾದಿಸಿರುವ ‘ಹೆಸರಿಲ್ಲ’ ವ್ಯಕ್ತಿಯ ವಿಚಿತ್ರ ಬದುಕು, ಹೆಸರು-ಅಸ್ತಿತ್ವದ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ...
Last Updated 16 ಆಗಸ್ಟ್ 2025, 23:34 IST
ಡಿ.ಎನ್. ಶ್ರೀನಾಥ್ ಅವರ ಕಥೆ: ಹೆಸರಿಲ್ಲ

ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಪಾರಿವಾಳಗಳ ಗೂಡಿನಂಥ ಗುಡಿಸಲುಗಳು, ಅವುಗಳ ಅಕ್ಕಪಕ್ಕ ಹಾರುವ ಪಾರಿವಾಳಗಳ ಮರಿಗಳಂತೆ ಆದಿವಾಸಿ ಮಕ್ಕಳು ಮತ್ತು ನಾಲ್ಕೂ ಕಡೆ ಹಬ್ಬಿದ ಪಾವಾಗಢದ ಪರ್ವತಗಳಿಂದಾಗಿ ಜಾಂಬುಘೋಡಾದ ಕಾಡು ವಿಶಾಲ ಬಾವಿಯಂತೆ ತೋರುತ್ತಿತ್ತು.
Last Updated 20 ಏಪ್ರಿಲ್ 2024, 23:30 IST
ವಂದನಾ ಶಾಂತುಇಂದು ಅವರ ಕಥೆ 'ವಂಶಜ'

ಪ್ರೇಮಚಂದ್ ಅವರ ಕಥೆ ‘ಮಂತ್ರ’

ಕನ್ನಡಕ್ಕೆ ಡಿ.ಎನ್ ಶ್ರೀನಾಥ್
Last Updated 25 ಸೆಪ್ಟೆಂಬರ್ 2022, 0:15 IST
ಪ್ರೇಮಚಂದ್ ಅವರ ಕಥೆ ‘ಮಂತ್ರ’
ADVERTISEMENT
ADVERTISEMENT
ADVERTISEMENT
ADVERTISEMENT