ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಿ.ಸುಜಲಾ ದೇವಿ

ಸಂಪರ್ಕ:
ADVERTISEMENT

ಮೊಗ್ಗು ತಾನಾಗೇ ಬಿರಿಯಲಿ

ಪರೀಕ್ಷೆಯ ಅಂಕಗಳು ಜೀವನಕ್ಕೆ ಆಧಾರವೇ ಹೊರತು ಬದುಕಿನಲ್ಲಿ ಅವೇ ಎಲ್ಲವೂ ಅಲ್ಲ. ಮಕ್ಕಳ ಬಾಲ್ಯ ಸಹಜ ಆಟೋಟಗಳನ್ನು ಹತ್ತಿಕ್ಕುತ್ತಾ, ಬರೀ ಓದುವುದೊಂದೇ ಬದುಕಿನ ಪರಮ ಗುರಿ ಎಂಬಂತೆ ಬೆಳೆಸಲು ಮುಂದಾದರೆ ಅವರಲ್ಲಿನ ಕ್ರಿಯಾಶೀಲತೆ, ಸೃಜನಶೀಲತೆ ಮುರುಟಿಹೋಗುತ್ತದೆ.
Last Updated 17 ನವೆಂಬರ್ 2013, 19:30 IST
fallback

ಮುಖವಾಡದಾಚೆ

ನಾವು ಮಕ್ಕಳಿಗೆ ಒಂದು ಮುಖವಾಡ ಹಾಕಿದರೆ ಮುಂದೆ ಅವರು ಅಂತಹುದೇ ಇನ್ನಷ್ಟು ಮುಖವಾಡಗಳನ್ನು ತೊಟ್ಟುಕೊಂಡು ನಮ್ಮ ಕಣ್ಣಿಗೇ ಮಣ್ಣೆರಚುತ್ತಾರೆ.
Last Updated 19 ಜುಲೈ 2013, 19:59 IST
fallback

ವಾಲ್ಮೀಕಿ

ನಮ್ಮಲ್ಲಿರುವುದು ನೂರಾರು ರಾಮಾಯಣಗಳು. ಜನಪದ ರಾಮಾಯಣದಿಂದ ಹಿಡಿದು ಕುವೆಂಪು ಬರೆದ `ರಾಮಾಯಣ ದರ್ಶನಂ'ವರೆಗೂ ಅನೇಕ ರಾಮಚರಿತೆಗಳಿವೆ. ಆದರೆ ಎಲ್ಲಾ ರಾಮಾಯಣಗಳ ಮೂಲ ಆಧಾರ ಸಂಸ್ಕೃತ ರಾಮಾಯಣ. ಅದನ್ನು ಬರೆದವರೇ `ವಾಲ್ಮೀಕಿ'. ಆದರೆ ಆತನ ನಿಜ ಹೆಸರು ರತ್ನಾಕರ ಎಂಬುದಾಗಿತ್ತು.
Last Updated 29 ಜೂನ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT