‘ಪ್ರತೀಯಮಾನ’ ಮಾರ್ಗಿಯ ನಿರ್ಗಮನ
ಬರೆಯುವ ಹಾಗೂ ಪ್ರಕಟಿಸುವ ವಿಚಾರಕ್ಕೆ ಅತೀವ ಸಂಕೋಚ ಹೊಂದಿದ್ದ ಸುರೇಂದ್ರನಾಥ ಮಿಣಜಗಿ (ಸೆ. 5, 1926 – ಅ.1, 2015) ಆಧುನಿಕ ಕನ್ನಡ ಸಾಹಿತ್ಯ ಕಂಡ ಬಹುದೊಡ್ಡ ವಿದ್ವಾಂಸರಲ್ಲೊಬ್ಬರು. ಮಿಂಚುಹುಳುಗಳ ಉಬ್ಬರದಲ್ಲಿ ಹಣತೆಯೊಂದು ಮರೆಗೆ ಸರಿದಂತೆ ಮಿಣಜಗಿ ತೆರೆಮರೆಯಲ್ಲೇ ಉಳಿದರು.Last Updated 10 ಅಕ್ಟೋಬರ್ 2015, 19:30 IST