ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ದೀಪಕ್ ಆರ್.ಕೆ.

ಸಂಪರ್ಕ:
ADVERTISEMENT

ಉದ್ಯಮದ ಹೊಸ ಬೆಳಕು ‘ಎಲ್ಇಡಿ’

ಗೃಹೋಪಯೋಗ ಹಾಗೂ ವಾಣಿಜ್ಯ ಬಳಕೆಯಲ್ಲಿ ಸದ್ಯ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ‘ಎಲ್ಇಡಿ ಲೈಟಿಂಗ್’, ಉದ್ಯಮ ಲಕ್ಷಾಂತರ ಜನರಿಗೆ ದುಡಿಯುವ ಅವಕಾಶವನ್ನೂ ಒದಗಿಸುತ್ತಿದೆ ಎಂಬುದು ಗಮನಾರ್ಹ
Last Updated 8 ಅಕ್ಟೋಬರ್ 2013, 19:30 IST
fallback

ಅಂತರ್ಜಾಲದ ತಿಮಿಂಗಲ ಫಿಶಿಂಗ್

ಆನ್‌ಲೈನ್ ಎಂಬ `ಇ-ಜಗತ್ತು' ನಮಗಿಂದು ಅನಿವಾರ್ಯವೇ ಸರಿ. ಆದರೆ, ಇದೆಲ್ಲದರ ಸುತ್ತ ಮೋಸದ ಜಾಲವೊಂದು ಬೆಳೆದು ನಿಂತಿದೆ. ಅದುವೇ ಫಿಶಿಂಗ್. ಭಾರತದಲ್ಲಿ ದಿನಕ್ಕೆ ಸರಾಸರಿ 10,000 ಜನರು ಫಿಶಿಂಗ್ ದಾಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ರಕ್ಷಣೆ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ...
Last Updated 20 ಆಗಸ್ಟ್ 2013, 19:59 IST
fallback

ಸುರಕ್ಷಿತ ಬ್ರೌಸಿಂಗ್‌ಗೆ `ಕೊಲ್ಯೂಷನ್'

ಅಂತರ್ಜಾಲಕ್ಕೆ ಅಡಿ ಇಟ್ಟರೆ ಸಾಕು, ಅಲ್ಲಿ ನಿಮ್ಮ ಪ್ರತಿ ಹೆಜ್ಜೆಯನ್ನೂ ಎಣಿಸುವವರಿದ್ದಾರೆ. ನಿಮ್ಮ ಆಸಕ್ತಿ-ಅಭಿರುಚಿಗಳು, ನೀವು ಹೆಚ್ಚಾಗಿ ಜಾಲಾಡುವ ವಿಷಯಗಳು ಸೇರಿದಂತೆ ಅನೇಕ ಚಟುವಟಿಕೆಗಳ ಮೇಲೆ ನಿಗಾ ವಹಿಸುವವರಿದ್ದಾರೆ.
Last Updated 30 ಜುಲೈ 2013, 19:59 IST
ಸುರಕ್ಷಿತ ಬ್ರೌಸಿಂಗ್‌ಗೆ  `ಕೊಲ್ಯೂಷನ್'
ADVERTISEMENT
ADVERTISEMENT
ADVERTISEMENT
ADVERTISEMENT