ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಿನೇಶ ಉಪ್ಪೂರ

ಸಂಪರ್ಕ:
ADVERTISEMENT

ಸೇಡು

ಶೆಟ್ರು ಜಗುಲಿಯಲ್ಲಿ ಕುಳಿತು ಒಮ್ಮೊಮ್ಮೆ ಎಲ್ಲಾ ಒಕ್ಕಲುಗಳನ್ನು ಕರೆಸಿ ಪಂಚಾಯಿತಿಕೆ ಮಾಡುವುದಿತ್ತು. ಕುಶಲೋಪರಿಯ ಸಭೆ ಮಾಡುವುದಿತ್ತು. ಊಟ ಹಾಕಿಸಿ ಗಮ್ಮತ್ತು ಮಾಡುವುದಿತ್ತು. ಕೋಳಿಪಡೆ ಮಾಡಿಸಿ ಮಾಂಸದ ಊಟ ಹಾಕಿಸಿ ಗೌಜು ಮಾಡಿಸುವುದಿತ್ತು.
Last Updated 4 ಜುಲೈ 2020, 19:30 IST
ಸೇಡು

ಅದು ನಾಯಿ

ರಾತ್ರಿ ಗೋಳೋ ಎಂದು ಅಳುವ ಶಬ್ದ! ಎಚ್ಚರಾಯಿತು. ಏನೆಂದು ನೋಡಲು ಹೊರಗೆ ಬಂದೆ. ಮಗಳು. ನಾಯಿಯ ಹತ್ತಿರ ಇದ್ದಾಳೆ. ಅದರ ಕುತ್ತಿಗೆ ಅಪ್ಪಿ ಹಿಡಿದುಕೊಂಡು ಅಳುತ್ತಿದ್ದಾಳೆ. ನನ್ನನ್ನು ನೋಡಿ, ‘ಅಪ್ಪಾ, ನಿನಗೆ ಏನೂ ಅನ್ನಿಸುವುದಿಲ್ಲವೆ? ಅವರೆಲ್ಲ ಸೇರಿ ನಮ್ಮ ನಾಯಿಯನ್ನು ಬಡಿದು ಕೊಲ್ಲುತ್ತಾರೆ’. ನನಗೆ ತಡೆಯಲಾಗಲಿಲ್ಲ. ‘ಚಿತ್ರಹಿಂಸೆ ಮಾಡುತ್ತಾರಲ್ಲವೆ?’
Last Updated 5 ಜನವರಿ 2019, 19:31 IST
ಅದು ನಾಯಿ

ಸಂಸ್ಕಾರ

ರಾಮ ಅಡಿಗರ ಮನಸ್ಸು ಬೆಳಿಗ್ಗೆಯಿಂದ ವಿಹ್ವಲಗೊಂಡಿತ್ತು. ಒಂದು ರೀತಿಯ ದುಗುಡ, ಏನೋ ಆತಂಕ. ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳಲೇ ಆಗುತ್ತಿಲ್ಲ. ನಸುಕಿನಲ್ಲಿ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ಅಡುಗೆ ಮನೆಯ ಕೆಲಸವನ್ನು ಮುಗಿಸಿದರು.
Last Updated 1 ಸೆಪ್ಟೆಂಬರ್ 2018, 19:30 IST
ಸಂಸ್ಕಾರ
ADVERTISEMENT
ADVERTISEMENT
ADVERTISEMENT
ADVERTISEMENT