ಸೋಮವಾರ, 22 ಡಿಸೆಂಬರ್ 2025
×
ADVERTISEMENT

ಜಿಲ್ಲೆ

ADVERTISEMENT

ಶಿರಸಿ ಮಾರಿಕಾಂಬಾ ಜಾತ್ರೆ ಫೆ.24ರಿಂದ

Religious Festival: ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಫೆ.24ರಿಂದ ಮಾರ್ಚ್‌ 4ರವರೆಗೆ ನಡೆಯಲಿದ್ದು, ಫೆ.24ರಂದು ಕಲ್ಯಾಣೋತ್ಸವ, ಫೆ.25ರಂದು ರಥೋತ್ಸವ ಜರುಗಲಿದೆ ಎಂದು ಅರ್ಚಕ ಶರಣ ಆಚಾರ್ಯ ಪ್ರಕಟಿಸಿದರು.
Last Updated 22 ಡಿಸೆಂಬರ್ 2025, 0:12 IST
ಶಿರಸಿ ಮಾರಿಕಾಂಬಾ ಜಾತ್ರೆ ಫೆ.24ರಿಂದ

ಬಾಗಲಕೋಟೆ | ಬಾಲಕನ ಮೇಲೆ ಹಲ್ಲೆ; ನಾಲ್ವರ ಸೆರೆ

School Assault Case: ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದ ಶಾಲೆ ಮುಖ್ಯಸ್ಥ ಅಕ್ಷಯ ಇಂದೋಲ್ಕರ್ ಮತ್ತು ಇತರ ಮೂವರನ್ನು ಬಂಧಿಸಿದ್ದು, ವಸತಿ ಶಾಲೆಯನ್ನು ಮುಚ್ಚಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2025, 0:04 IST
ಬಾಗಲಕೋಟೆ | ಬಾಲಕನ ಮೇಲೆ ಹಲ್ಲೆ; ನಾಲ್ವರ ಸೆರೆ

ದಕ್ಷಿಣ ಪಾಲಿಕೆ: ಬಾಬು, ವರಲಕ್ಷ್ಮಮ್ಮ ಅಮಾನತಿಗೆ ಶಿಫಾರಸು

BBMP Misconduct: ಇ–ಖಾತಾ ಅರ್ಜಿಯನ್ನು ಎಲ್ಲ ದಾಖಲೆಗಳಿದ್ದರೂ ತಿರಸ್ಕರಿಸಿದ್ದಕ್ಕಾಗಿ ಬೊಮ್ಮನಹಳ್ಳಿ ಉಪ ಆಯುಕ್ತ ಡಿ.ಕೆ. ಬಾಬು ಮತ್ತು ಬಿಟಿಎಂ ಲೇಔಟ್‌ ಕಂದಾಯ ಅಧಿಕಾರಿ ವರಲಕ್ಷ್ಮಮ್ಮ ಅಮಾನತು ಶಿಫಾರಸ್ಸು ಮಾಡಲಾಗಿದೆ ಎಂದು ವರದಿ ತಿಳಿಸಿದೆ.
Last Updated 22 ಡಿಸೆಂಬರ್ 2025, 0:00 IST
ದಕ್ಷಿಣ ಪಾಲಿಕೆ: ಬಾಬು, ವರಲಕ್ಷ್ಮಮ್ಮ ಅಮಾನತಿಗೆ ಶಿಫಾರಸು

ಬೆಂಗಳೂರು | ‘ಭಾರತೀಯ ಧರ್ಮಗಳಿಗೆ ತತ್ವ ಸಿದ್ಧಾಂತಗಳೇ ಆಧಾರ’

Religious Harmony: ‘ಭಾರತೀಯ ಧರ್ಮಗಳು ತತ್ವ ಸಿದ್ಧಾಂತಗಳ ಆಧಾರದ ಮೇಲೆ ನಿಂತಿವೆ’ ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು. ಅವರು ಆತ್ಮಕಥನ ಬೆಂಕಿಯಲ್ಲಿ ಅರಳಿದ ಹೂವು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 22 ಡಿಸೆಂಬರ್ 2025, 0:00 IST
ಬೆಂಗಳೂರು | ‘ಭಾರತೀಯ ಧರ್ಮಗಳಿಗೆ ತತ್ವ ಸಿದ್ಧಾಂತಗಳೇ ಆಧಾರ’

ಆನೇಕಲ್ | ಸರಣಿ ಅಪಘಾತ: 10ಕ್ಕೂ ಹೆಚ್ಚು ವಾಹನ ಜಖಂ

ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ ಚಾಲಕ, ಬೆನ್ನತ್ತಿದ್ದ ಸ್ಥಳೀಯರು; ಭಯದಲ್ಲಿ ದಾರಿಯೂದಕ್ಕೂ ಸಿಕ್ಕ ಸಿಕ್ಕ ವಾಹನಕ್ಕೆ ಡಿಕ್ಕಿ
Last Updated 21 ಡಿಸೆಂಬರ್ 2025, 23:59 IST
ಆನೇಕಲ್ | ಸರಣಿ ಅಪಘಾತ: 10ಕ್ಕೂ ಹೆಚ್ಚು ವಾಹನ ಜಖಂ

ಬೆಂಗಳೂರು | ಆತ್ಮಹತ್ಯೆಗೆ ಯತ್ನ: ಸ್ನೇಹಿತನ ವಿರುದ್ಧ ಎಫ್ಐಆರ್‌

ಮಗಳ ಚಿಕಿತ್ಸೆಗೆ ನೆರವು ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ
Last Updated 21 ಡಿಸೆಂಬರ್ 2025, 23:54 IST
ಬೆಂಗಳೂರು | ಆತ್ಮಹತ್ಯೆಗೆ ಯತ್ನ: ಸ್ನೇಹಿತನ ವಿರುದ್ಧ ಎಫ್ಐಆರ್‌

ಯುವಿಸಿಇ: ಅತಿಥಿ ಉಪನ್ಯಾಸಕರ ನೇಮಕ

Guest Lecturer Jobs: ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಡಿ.29 ಕೊನೆಯ ದಿನವಾಗಿದೆ.
Last Updated 21 ಡಿಸೆಂಬರ್ 2025, 23:52 IST
ಯುವಿಸಿಇ: ಅತಿಥಿ ಉಪನ್ಯಾಸಕರ ನೇಮಕ
ADVERTISEMENT

ಕೆಂಗೇರಿ | ‘ಸಹಕಾರ ಕ್ಷೇತ್ರದಲ್ಲಿ ದಲಿತರಿಗಿಲ್ಲ ಪ್ರಾತಿನಿಧ್ಯ’

Dalit Leadership: ನಾಲ್ಕಾರು ದಶಕಗಳು ಕಳೆದರೂ ಸಹಕಾರ ಕ್ಷೇತ್ರದಲ್ಲಿ ದಲಿತರಿಗೆ ಸೂಕ್ತ ಪ್ರಾತಿನಿಧ್ಯ ಸಿಗಲಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ಅವರು ಡಾ. ಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾತನಾಡಿದರು.
Last Updated 21 ಡಿಸೆಂಬರ್ 2025, 23:50 IST
ಕೆಂಗೇರಿ | ‘ಸಹಕಾರ ಕ್ಷೇತ್ರದಲ್ಲಿ ದಲಿತರಿಗಿಲ್ಲ ಪ್ರಾತಿನಿಧ್ಯ’

ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದರೆ ಮತ್ತೇನು ಕಲಿಸ್ತೀರಿ?: ನ್ಯಾ. ವಿ. ಶ್ರೀಶಾನಂದ

ನರಸಿಂಹ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ
Last Updated 21 ಡಿಸೆಂಬರ್ 2025, 23:48 IST
ಪಠ್ಯದಲ್ಲಿ ಭಗವದ್ಗೀತೆ ಬೇಡ ಎಂದರೆ ಮತ್ತೇನು ಕಲಿಸ್ತೀರಿ?: ನ್ಯಾ. ವಿ. ಶ್ರೀಶಾನಂದ

ಬೆಂಗಳೂರು | ಕುಂದು–ಕೊರತೆ: ರಸ್ತೆ ಗುಂಡಿ ಮುಚ್ಚಿ

Bengaluru Traffic Issues: ಅತ್ತಿಗುಪ್ಪೆ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪಾದಚಾರಿ ಮಾರ್ಗದಲ್ಲಿ ಅಳವಡಿಸಿದ್ದ ಕಾಂಕ್ರೀಟ್‌ ಸ್ಲ್ಯಾಬ್‌ ಕುಸಿದಿದ್ದು ಜನರಿಗೆ ತೊಂದರೆಯಾಗುತ್ತಿದೆ. ಪಾದಚಾರಿ ಮಾರ್ಗ ಹಾಳಾಗಿರುವುದರಿಂದ ಜನರು ಮುಖ್ಯರಸ್ತೆಯಲ್ಲಿ ಓಡಾಡುತ್ತಿದ್ದು,
Last Updated 21 ಡಿಸೆಂಬರ್ 2025, 23:47 IST
ಬೆಂಗಳೂರು |  ಕುಂದು–ಕೊರತೆ: ರಸ್ತೆ ಗುಂಡಿ ಮುಚ್ಚಿ
ADVERTISEMENT
ADVERTISEMENT
ADVERTISEMENT