ಹೀಗಿರಲಿ ಪರೀಕ್ಷೆ ಪೂರ್ವತಯಾರಿ!
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ವರ್ಷಪೂರ್ತಿ ಓದಿದ ಪಠ್ಯದ ವಿಚಾರಗಳನ್ನು ಮರು ಪರಿಶೀಲನೆ ಮಾಡುವುದೇ ಪರೀಕ್ಷೆ. ಇದಕ್ಕೆ ಪೂರ್ವಭಾವಿಯಾಗಿ ಅಣಕು ಪರೀಕ್ಷೆಯನ್ನು ಅಭ್ಯಾಸವಾಗಲೆಂದೇ ಮಾಡಿರುತ್ತಾರೆ. ಪುನರ್ ಅಭ್ಯಾಸದಿಂದ ಈಗಾಗಲೇ ವಿದ್ಯಾರ್ಥಿಗಳ ಆತ್ಮವಿಶ್ವಾಸ ಒಂದು ಹಂತಕ್ಕೆ ಖಂಡಿತ ಬಂದು ನಿಂತಿರುತ್ತದೆ. ಅವರು ಗುರಿಯನ್ನು ತಲುಪಲು ಕೆಲವು ಸುಲಭೋಪಾಯಗಳು ಇಲ್ಲಿವೆ.Last Updated 12 ಫೆಬ್ರುವರಿ 2019, 19:45 IST