ಆಳ-ಅಗಲ| ಎಐಟಿಯುಸಿ: ಸಂಘರ್ಷದ ಹಾದಿಯಲ್ಲಿ ನೂರು ವರ್ಷ
ದೇಶದ ಪ್ರಥಮ ಕೇಂದ್ರೀಯ ಕಾರ್ಮಿಕ ಸಂಘಟನೆ ಸ್ಥಾಪನೆಯಾಗಿ ಅಕ್ಟೋಬರ್ 31ಕ್ಕೆ ಒಂದು ಶತಮಾನ ತುಂಬಿದೆ. ಕಾರ್ಮಿಕ ಚಳವಳಿಯಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಜಗತ್ತಿನ ಕೆಲವೇ ಕೆಲವು ಸಂಘಟನೆಗಳಲ್ಲಿ ಎಐಟಿಯುಸಿ ಸಹ ಒಂದು. ರಾಷ್ಟ್ರೀಯವಾಗಿ ಹಾಗೂ ಅಂತರರಾಷ್ಟ್ರೀಯವಾಗಿ ಅನೇಕ ವ್ಯತಿರಿಕ್ತ ಪರಿಣಾಮಗಳನ್ನು ಕಂಡು ಅನುಭವಿಸಿದ ಎಐಟಿಯುಸಿ, ವರ್ಗಸಮರ ಹಾಗೂ ಸಮಾಜವಾದದಲ್ಲಿ ನಂಬಿಕೆಯಿಟ್ಟು ಮತ್ತಷ್ಟು ಆಳವಾಗಿ ಮತ್ತು ವಿಶಾಲವಾಗಿ ಬೆಳೆಯುತ್ತಿದೆ. ಆದ್ದರಿಂದಲೇ ಈ ಸಂಘಟನೆಯನ್ನು ಕಾರ್ಮಿಕ ಚಳವಳಿಯ ಮಾತೃಸಂಸ್ಥೆ ಎಂದು ಬಣ್ಣಿಸುವುದು ಅತ್ಯಂತ ಸಮಂಜಸ.Last Updated 2 ನವೆಂಬರ್ 2020, 19:30 IST