ಸಂಗತ: ಗ್ರಾಹಕರ ವಿವೇಕ ಮಾರುಕಟ್ಟೆಯಲ್ಲಿ ಕಣ್ಮರೆ?
Consumer Awareness: ಹೆಚ್ಚು ಕೊಂಡಷ್ಟೂ ಗ್ರಾಹಕರಿಗೆ ಲಾಭ ಎನ್ನುವುದು ಮಾರುಕಟ್ಟೆಯ ಯಶಸ್ವೀ ಸೂತ್ರ. ಬೇಕಿರುವ ಮತ್ತು ಬೇಕೆನಿಸುವ ವಸ್ತುಗಳ ವ್ಯತ್ಯಾಸ ಸ್ಪಷ್ಟವಾದಾಗಷ್ಟೇ ಕೊಳ್ಳುವ ಚಪಲ ನಿಯಂತ್ರಣ ಸಾಧ್ಯ.Last Updated 28 ಜನವರಿ 2026, 0:27 IST