ಬಸ್ ಸಂಚಾರಕ್ಕೆ ಅನುವು ಮಾಡಿಕೊಡಿ
ವರ್ತೂರು ಸಮೀಪದ ಸೋರುಹುಣಸೆಯಿಂದ ವಾಲೇಪುರ ಸಂಪರ್ಕಿಸುವ ರಸ್ತೆಯ ಸುಮಾರು ಅರ್ಧ ಕಿಲೋಮೀಟರ್ನಷ್ಟು ಭಾಗ ಸಂಪೂರ್ಣವಾಗಿ ಹದಗೆಟ್ಟಿದೆ. ಇದರಿಂದಾಗಿ ವಾಹನ ಸಂಚಾರ ದುಸ್ತರಗೊಂಡಿದೆ. ಬೆಂ.ಮ.ನ.ಸಾ.ಸಂಸ್ಥೆಯು ಈ ಮಾರ್ಗದಲ್ಲಿ ಚಲಿಸಲು ಎರಡು ವಾಹನಗಳಿಗೆ ಇತ್ತೀಚೆಗೆ ಮಂಜೂರಾತಿ ನೀಡಿತ್ತು.Last Updated 5 ಆಗಸ್ಟ್ 2013, 19:59 IST