ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಎಸ್.ಉಷಾ ಪ್ರಕಾಶ್

ಸಂಪರ್ಕ:
ADVERTISEMENT

ಶಾಲೆಗೆ ಹೊರಡುವ ಹೊತ್ತು ಬಂದೇ ಬಿಟ್ಟಿತು

ಶಾಲೆ ಆರಂಭ ಎನ್ನುವುದು ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಒಂದು ರೀತಿಯ ಸಂತೋಷದ ಸಮಯ ಎಂದರೆ ತಪ್ಪಾಗಲಾರದು. ಕೆಲ ಪೋಷಕರು ಆತಂಕಪಡುವ ಸಮಯವೂ ಹೌದು. ಶಾಲೆ ತೆರೆಯುವ ಮುನ್ನ ಪೋಷಕರು ಮುನ್ನೆಚ್ಚರಿಕೆ ತೆಗೆದುಕೊಂಡರೆ ಆತಂಕವಿಲ್ಲದೆ ಆನಂದದಿಂದ ಶಾಲೆಗೆ ಕಳುಹಿಸಬಹುದು.
Last Updated 3 ಜೂನ್ 2019, 19:45 IST
ಶಾಲೆಗೆ ಹೊರಡುವ ಹೊತ್ತು ಬಂದೇ ಬಿಟ್ಟಿತು

ಕಾರ್ಮಿಕರು ದೂರು ನೀಡುವ ವ್ಯವಸ್ಥೆ ಇರಲಿ

ಪ್ರತಿವರ್ಷ ಮೇ ಒಂದರಂದು ಕಾರ್ಮಿಕರ ದಿನಾಚರಣೆ ಇರುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ ಎಲ್ಲಾ ರೀತಿಯ ಸೌಕರ್ಯ ಇರುತ್ತದೆ.
Last Updated 28 ಏಪ್ರಿಲ್ 2019, 18:30 IST
fallback

ಬೆಟ್ಟಿಂಗ್‌ಗೆ ಕಡಿವಾಣ ಹಾಕಿ

ಲೋಕಸಭಾ ಚುನಾವಣೆ ವಿಷಯದಲ್ಲಿ ಮಂಡ್ಯದಲ್ಲಿ ರಾಜಕೀಯ ದ್ವೇಷ ಹೊಗೆಯಾಡುತ್ತಿದೆ. ಸುಮಲತಾ ಅಂಬರೀಷ್‌ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ಅನಾರೋಗ್ಯಕರ ಪೈಪೋಟಿಯಿಂದ ರಾಜಕೀಯ ಪಕ್ಷಗಳ ಅನುಯಾಯಿಗಳ ಬೆಟ್ಟಿಂಗ್‌ ದಂಧೆ ಶುರುವಾಗಿದೆ.
Last Updated 21 ಏಪ್ರಿಲ್ 2019, 20:15 IST
fallback

ಮಕ್ಕಳನ್ನು ರಕ್ಷಿಸಿ

ಅನೇಕ ಶಾಲೆಗಳು ಹಲವಾರು ಹೆಸರುಗಳಿಂದ ಎಲ್ಲೆಡೆ ಆರಂಭವಾಗುತ್ತಿವೆ. ಆದರೆ ಸ್ಥಳದ ಅಭಾವದಿಂದ ಶಾಲೆಗಳಲ್ಲಿ ಮೇಲಂತಸ್ತುಗಳು ಏರುತ್ತಿವೆ. ಮಕ್ಕಳು ತರಗತಿಗಳಿಗೆ ಹೋಗಬೇಕಾದರೆ ಮಹಡಿಗಳನ್ನು ಹತ್ತಿ ಇಳಿಯಬೇಕಾಗುತ್ತದೆ. ಮಹಡಿ ಹತ್ತುವಾಗ ಚಿಕ್ಕ ಗೋಡೆಗಳನ್ನು ನಿರ್ಮಿಸಿರುತ್ತಾರೆ. ಮಕ್ಕಳು ಹತ್ತುವಾಗ ಆಕಸ್ಮಿಕವಾಗಿ ಬೀಳಬಹುದು.
Last Updated 27 ಡಿಸೆಂಬರ್ 2015, 19:41 IST
fallback

ಶೌಚಾಲಯ ಇರಲಿ

ನಗರ–ಪಟ್ಟಣಗಳಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಉದ್ಯಾನಗಳಿಂದ ಅನೇಕ ಬಗೆಯ ಅನುಕೂಲಗಳಿವೆ. ಎಲ್ಲ ವಯೋಮಾನದವರೂ ಇವುಗಳನ್ನು ಬಳಸುತ್ತಾರೆ. ಆದರೆ ಮೂಲ ಅಗತ್ಯವಾದ ಶೌಚಾಲಯಗಳು ಬಹುತೇಕ ಕಡೆ ಇಲ್ಲ. ಇದು ಬಹುದೊಡ್ಡ ಕೊರತೆ. ಇದನ್ನು ನಿವಾರಿಸುವುದು ತುರ್ತು ಅಗತ್ಯ. ಆದರೆ ಸ್ಥಳೀಯ ಸಂಸ್ಥೆಗಳು ಇತ್ತ ಗಮನಹರಿಸುತ್ತಿಲ್ಲ.
Last Updated 16 ಅಕ್ಟೋಬರ್ 2015, 19:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT