ಹೊನ್ನಾಳಿ | ಬೇಸಿಗೆಯ ‘ರಾಜ’ ಕರಬೂಜದ ಘಮ: ಕೋಟ್ಯಂತರ ರೂಪಾಯಿ ವಹಿವಾಟು
ಬೇಸಿಗೆ ಬಂತೆಂದರೆ ಕರಬೂಜ ಹಣ್ಣುಗಳ ಸುಗ್ಗಿ ಆರಂಭವಾಯಿತು ಎಂದೇ ಅರ್ಥ. ಬಂಗಾರದ ಬಣ್ಣ ಹಾಗೂ ಸುವಾಸನೆಯ ಮೂಲಕ ಗಮನ ಸೆಳೆಯುವ ಈ ಹಣ್ಣುಗಳು ಪಟ್ಟಣಕ್ಕೆ ಲಗ್ಗೆಯಿಟ್ಟಿವೆ. ಎಲ್ಲೆಲ್ಲೂ ಇವುಗಳ ಘಮ ಮೂಗಿಗೆ ಬಡಿಯುತ್ತಿದೆ. Last Updated 11 ಫೆಬ್ರುವರಿ 2025, 5:25 IST