Mysuru Dasara | ವಿಜಯದಶಮಿ ಮೆರವಣಿಗೆ: 61 ಕಲಾ ತಂಡ, 1,479 ಕಲಾವಿದರು
Dasara Cultural Parade: ಮೈಸೂರಿನಲ್ಲಿ ವಿಜಯದಶಮಿ ಮೆರವಣಿಗೆಯಲ್ಲಿ 61 ಕಲಾ ತಂಡಗಳಿಂದ 1,479 ಕಲಾವಿದರು ಭಾಗವಹಿಸಲಿದ್ದು, ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಪ್ರದರ್ಶಿಸಲು ಸಜ್ಜಾಗಿದ್ದಾರೆ.Last Updated 1 ಅಕ್ಟೋಬರ್ 2025, 6:14 IST